HM ಹುದ್ದೆಗೆ ಭಡ್ತಿ ಕುರಿತು ಮನವಿ ಗುರು ತಿಗಡಿ ನೇತೃತ್ವದಲ್ಲಿ ಮನವಿ ಸಲ್ಲಿಕೆ…..

Suddi Sante Desk

ಧಾರವಾಡ –

ಶಿಕ್ಷಕರ ವರ್ಗಾವಣೆ ಪ್ರಕಿಯೇ ಸದ್ಯಕ್ಕೆ ಸ್ಥಗಿತ ಗೊಂಡಿರುವುದರಿಂದ ಧಾರವಾಡ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಕ್ಷಣವೇ HPS ಮತ್ತು MPS ಮುಖ್ಯಾಧ್ಯಾಪಕರ ಹುದ್ದೆಗಳಿಗೆ C B, ಹಾಗೂ B to C ವಲಯ ವರ್ಗಾವಣೆ ಮಾಡಿ,ತಕ್ಷಣವೇ ಬಡ್ತಿ ನೀಡಬೇಕೇಂದು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಒತ್ತಾಯಿಸಿದ್ದಾರೆ.

ಧಾರವಾಡ ಜಿಲ್ಲಾ ಉಪನಿರ್ದೇಶಕರಾದ ಮೋಹನ ಕುಮಾರ ಹಂಚಾಟೆ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಸಂಘದ ನಿಯೋಗದಲ್ಲಿ ಅಧ್ಯಕ್ಷ ರಾದ ಗುರು ತಿಗಡಿ,ಪ್ರಧಾನ ಕಾರ್ಯದರ್ಶಿಗಳಾದ ಶಂಕರಪ್ಪ ಘಟ್ಟಿ,ಜಿಲ್ಲಾ ಅಧ್ಯಕ್ಷರಾದ R.S. ಹಿರೇಗೌ ಡರ,ಜಿಲ್ಲಾ ಕಾರ್ಯದರ್ಶಿ S.B.ಶಿವಶಿಂಪಿ ತಾಲೂಕ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಮುಂತಾದವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.