ಡಿಸೆಂಬರ್ 5 ರ ಶಿಕ್ಷಕರ ವರ್ಗಾವಣೆ ಮುಂದೂಡಿಕೆ ಡಿಸೆಂಬರ್ 6 ರಂದು ವರ್ಗಾವಣೆ ನಿರ್ದೇಶಕರಿಂದ ಮಾಹಿತಿ…..

Suddi Sante Desk

ಬೆಂಗಳೂರು –

ಡಿಸೆಂಬರ್ 5 ರಂದು ನಡೆಯಬೇಕಾಗಿದ್ದ ವರ್ಗಾವಣೆ ಯನ್ನು ಮುಂದೂಡಿಕೆ ಮಾಡಲಾಗಿದೆ. ಹೌದು ಅಂದು ನಡೆಯಬೇಕಾದ ಈ ಒಂದು ವರ್ಗಾವಣೆ ಯನ್ನು ಡಿಸೆಂ ಬರ್ 6 ರಂದು ಮಾಡುವಂತೆ ಸೂಚನೆ ನೀಡಲಾಗಿದೆ

ಡಿಸೆಂಬರ್ 5 ರಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮತ್ತು ಚುನಾವಣೆಯ ಸಭೆ ಇರುವುದರಿಂದ ಹೀಗಾಗಿ ಅಂದು ನಡೆಯುವ ಕೌನ್ಸಲಿಂಗ್ ನ್ನು ಡಿಸೆಂಬರ್ 6 ರಂದು ಮಾಡುವಂತೆ ಆದೇಶವನ್ನು ವರ್ಗಾವಣೆಯ ನಿಯಂತ್ರಣಾಧಿಕಾರಿಗಳು ಈ ಒಂದು ಆದೇಶ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.