ಶಿಕ್ಷಣ ಇಲಾಖೆಯಿಂದ ರಾಜ್ಯದ ಶಿಕ್ಷಕರಿಗೆ ಮಹತ್ವದ ಸಂದೇಶ ಡಿಸೆಂಬರ್ 31 ರ ಒಳಗಾಗಿ ಮಾಡಲು ಸೂಚನೆ…..

Suddi Sante Desk

ಬೆಂಗಳೂರು –

ಶಿಕ್ಷಣ ಇಲಾಖೆಯು ರಾಜ್ಯದ ಮುಖ್ಯಗುರುಗಳು ಮತ್ತು ಶಿಕ್ಷಕರಿಗೆ ಮಹತ್ವದ ಸಂದೇಶವೊಂದನ್ನು ಕಳುಹಿಸಿ ಗಮನಕ್ಕೆ ತಂದಿದೆ

ಹೌದು ಆತ್ಮೀಯರೇ

ಈಗಾಗಲೇ ಅಲ್ಪಸಂಖ್ಯಾತ ಮಕ್ಕಳ ವಿದ್ಯಾರ್ಥಿ ವೇತನ ಅರ್ಜಿಗಳನ್ನ NSP portal ನಲ್ಲಿ ಹಾಕಿದ್ದಾಗಿದೆ 15/12/2021 end

ತಾವುಗಳು ತಮ್ಮ NSP ಶಾಲಾ login ನಲ್ಲಿ,ಈಗಾಗಲೇ renewal ಮತ್ತು fresh ಅರ್ಜಿ ಹಾಕಿದ ಮಕ್ಕಳ ಅರ್ಜಿಗಳನ್ನು Approval ಮಾಡುವುದು ಕಡ್ಡಾಯ ವಾಗಿದೆ,ಈಗಾಗಲೇ ತಮ್ಮ ಹತ್ತಿರ NSP ಶಾಲಾ login ಆಗಲು user I’d ,password ನಿಮ್ಮ ಹತ್ತಿರ ಇದೆ login ಆಗಿ,ಅಲ್ಪಸಂಖ್ಯಾತ ಮಕ್ಕಳ ಶಾಲಾ ಹಂತದಲ್ಲಿ approval ಮಾಡಿ, ಕೊನೆಯ ದಿನಾಂಕ ,31/12/2021

ಒಂದು ವೇಳೆ ತಾವು NSP ಶಾಲಾ login ನಲ್ಲಿ approval ಮಾಡದಿದ್ದಲ್ಲಿ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುವುದಿಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.