ಶಿಕ್ಷಕರ ವರ್ಗಾವಣೆ ಸಮಸ್ಯೆ ಗೆ ಸ್ಪಂದಿಸಿದ ಶಿಕ್ಷಣ ಸಚಿವರು ಎಲ್ಲಾ ಮುಗಿದ ಮೇಲೆ ಎಚ್ಚೇತ್ತುಕೊಂಡು ಹೇಳಿದ್ದೇನು ನೋಡಿ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಕೊನೆಗೂ ಶಿಕ್ಷಣ ಸಚಿವರು ಸ್ಪಂದಿಸಿದ್ದಾರೆ ಹೌದು ಒಂದು ಬಾರಿಗೆ ವರ್ಗಾವಣೆ ನೀಡುವ ಮತ್ತು ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ಕಲ್ಪಿಸುವ ಕುರಿತು ಮತ್ತು ಶೇಕಡಾ 25% ಕ್ಕಿಂತ ಖಾಲಿ ಇರುವ ಹುದ್ದೆಗಳಿಗೆ ಯಾವುದೇ ನಿಬಂಧನೆಗಳಿಲ್ಲದೆ ವರ್ಗಾವಣೆ ಕಲ್ಪಿಸುವಂತೆ ಸೂಕ್ತ ತಿದ್ದುಪಡಿ ತರುವಂತೆ KSPSTA ಸಂಘವು ಮನವಿ ಮಾಡಿಕೊಂಡಿದ್ದು ಇವರ ಮನವಿಗೆ ಶಿಕ್ಷಣ ಸಚಿವರು ಸ್ಪಂದಿಸಿದ್ದಾರೆ

ಈ ಒಂದು ವಿಚಾರ ಕುರಿತು ಮನವಿಯನ್ನು ಪರಿಶೀಲನೆ ಮಾಡಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ ಇದರೊಂದಿಗೆ ಎಲ್ಲಾ ಮುಗಿದ ಮೇಲೂ ಶಿಕ್ಷಕರ ನೋವಿಗೆ ಸ್ಪಂದಿಸಿ ಧ್ವನಿಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.