ಶಿಕ್ಷಕರ ಸಮಸ್ಯೆಗಳ ಕುರಿತಂತೆ ಸ್ಪಂದಿಸಿದ ಶಿಕ್ಷಣ ಸಚಿವರು ಕೂಡಲೇ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು…..

Suddi Sante Desk

ಬೆಂಗಳೂರು –

ರಾಜ್ಯದ ಶಿಕ್ಷಕರ ಸಮಸ್ಯೆ ಗಳ ಕುರಿತು ಶಿಕ್ಷಣ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ ಹೌದು ಇಲಾಖೆಗೆ ಹೋದ ಸಮಯದಲ್ಲಿ ಶಿಕ್ಷಕರು ಬಂದ ಸಮಯ ದಲ್ಲಿ ಅವರೊಂದಿಗೆ ಸರಿಯಾಗಿ ಸೂಕ್ತವಾಗಿ ಸ್ಪಂದಿಸು ವಂತೆ ಹಾಗೇ ಸೌಹಾರ್ದಯುತವಾಗಿ ವರ್ತಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಕ್ತವಾದ ನಿರ್ದೇಶನವನ್ನು ನೀಡುವಂತೆ ಸೂಚನೆ ನೀಡಿದ್ದಾರೆ

ಈ ಕುರಿತು ಟಿಪ್ಪಣಿ ಬರೆದಿರುವ ಅವರು ಸೂಕ್ತವಾಗಿ ಸ್ಪಂದಿಸಿ ಕುಂದು ಕೊರತೆ ಗೆ ತುರ್ತಾಗಿ ಗಮನ ಹರಿಸಿ ಶಿಕ್ಷಕರ ಸಮಸ್ಯೆ ಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿ ಟಿಪ್ಪಣಿ ಯಲ್ಲಿ ಉಲ್ಲೇಖ ಮಾಡಿದ್ದಾರೆ.ಆದರೆ ವರ್ಗಾವಣೆ ಕುರಿತು ಯಾವುದೇ ಒಂದು ಮಾತನ್ನು ಉಲ್ಲೇಖ ಮಾಡದಿ ರೊದು ಬೇಸರದ ಸಂಗತಿ ಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.