ಗಣ್ಯರ ದಿನಚರಿ ಮಾಹಿತಿ
ಬೆಂಗಳೂರು
ದಿನಾಂಕ -26-11-2020
ಪ್ರಹ್ಲಾದ್ ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರು
ದೆಹಲಿ ಪ್ರವಾಸ
ಜಗದೀಶ್ ಶೆಟ್ಟರ್
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು
ಬೆಂಗಳೂರು ಪ್ರವಾಸ
ಪ್ರದೀಪ್ ಶೆಟ್ಟರ್
ವಿಧಾನ ಪರಿಷತ್ ಸದಸ್ಯರು
ಬೆಂಗಳೂರು ಪ್ರವಾಸ
ಪ್ರಸಾದ್ ಅಬ್ಬಯ್ಯ
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರು
ಸ್ಥಳೀಯವಾಗಿ ಲಭ್ಯ
ಅಮೃತ ದೇಸಾಯಿ
ಶಾಸಕರು
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ
ಸ್ಥಳೀಯವಾಗಿ ಲಭ್ಯ
ಅರವಿಂದ ಬೆಲ್ಲದ
ಶಾಸಕರು
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ
ಸ್ಥಳೀಯವಾಗಿ ಲಭ್ಯ
ಶಂಕರ ಪಾಟೀಲ ಮುನೇನಕೊಪ್ಪ
ಶಾಸಕರು
ನವಲಗುಂದ ವಿಧಾನಸಭಾ ಕ್ಷೇತ್ರ
ಬೆಂಗಳೂರು ಪ್ರವಾಸ
ಸಿಎಮ್ ನಿಂಬಣ್ಣನವರ
ಶಾಸಕರು
ಕಲಘಟಗಿ ವಿಧಾನಸಭಾ ಕ್ಷೇತ್ರ
ಬೆಂಗಳೂರು ಪ್ರವಾಸ
ಶ್ರೀಮತಿ ಕುಸುಮಾವತಿ ಕೋಂ ಚನ್ನಬಸಪ್ಪ ಶಿವಳ್ಳಿ
ಶಾಸಕರು ಕುಂದಗೋಳ ವಿಧಾನ ಸಭಾ ಕ್ಷೇತ್ರ
ಬೆಂಗಳೂರು ಪ್ರವಾಸ
ಬಸವರಾಜ ಹೊರಟ್ಟಿ
ಶಾಸಕರು
ವಿಧಾನ ಪರಿಷತ್
ಸ್ಥಳೀಯವಾಗಿ ಲಭ್ಯ. ಸ್ಥಳೀಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿ
ಈರಣ್ಣಾ ಜಡಿ
ಅಧ್ಯಕ್ಷರು
ರಾಜ್ಯ ಬಾಲವಿಕಾಸ ಅಕಾಡೆಮಿ
ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ
ನಾಗೇಶ ಕಲಬುರ್ಗಿ
ಅಧ್ಯಕ್ಷರು
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ
ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ
ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳೀಯವಾಗಿ ಲಭ್ಯವಿದ್ದು ಹಲವು ಕಾರ್ಯಕ್ರಮಗಳಲ್ಲಿ ಸಭೆ ಮತ್ತು ಕಚೇರಿಗಳಲ್ಲಿ ಲಭ್ಯವಿರುತ್ತಾರೆ.