ರಾಜ್ಯದ ಸರ್ಕಾರಿ ನೌಕರರಿಗೆ ಮನವಿ ಈ ಕೂಡಲೇ ಕೆಲಸ ಮಾಡಲು ನೌಕರರಿಗೆ ಸೂಚನೆ

Suddi Sante Desk

ಬೆಂಗಳೂರು –

ರಾಜ್ಯದ ಆತ್ಮೀಯ ನೌಕರರಲ್ಲಿ ಮನವಿ ದಿನಾಂಕ 10.03.2022 ರಿಂದ ಕೆಜಿಐಡಿ (KGID) ಹೊಂದಿರುವ ನೌಕರರು ನಂತರದ ಪಾಲಿಸಿಗಳನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಿದ್ದು.

ಪಾಲಿಸಿಗಳಿಗಾಗಿ kgidonline.Karnataka.gov.in ಮೂಲಕ ತಮ್ಮ‌ ಲಾಗಿನ್ ಗಳಿಂದ ಅರ್ಜಿ ಸಲ್ಲಿಸಲು ಕೋರಿದೆ.ಈ ಕೂಡಲೇ ಈ ಒಂದು ಕೆಲಸವನ್ನು ಮಾಡಲು ಸೂಚನೆ ಯನ್ನು ನೀಡಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.