ಧಾರವಾಡ ದಲ್ಲೂ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬ ಆಚರಣೆ – ಶ್ರೀಮತಿ ಪ್ರೀಯಾ ಅಮೃತ ದೇಸಾಯಿ ನೇತೃತ್ವದಲ್ಲಿ ಅರ್ಥಪೂರ್ಣ ಕಾರ್ಯಕ್ರಮ…..

Suddi Sante Desk

ಧಾರವಾಡ –

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬ. ಧಾರವಾಡ ದಲ್ಲೂ ಅರ್ಥ ಪೂರ್ಣವಾಗಿ ಆಚರಣೆ ಮಾಡ ಲಾಯಿತು‌‌.ಹೌದು ನಗರದ ಹಲವೆಡೆ ಅಗಲಿದ ಮಹಾನ್ ನಟ ಅಪ್ಪುವಿನ ಹುಟ್ಟು ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಣೆ ಮಾಡಲಾಯಿತು‌.ಶಾಸಕ ಅಮೃತ ದೇಸಾಯಿ ಅವರ ಪತ್ನಿ ಶ್ರೀಮತಿ ಪ್ರೀಯಾ ಅಮೃತ ದೇಸಾಯಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಲಾಯಿತು

ಕರುನಾಡು ರಾಜರತ್ನ ಪ್ಯಾನ್ಸ್ ಅಸೋಸಿಯೇಷನ್ ಧಾರವಾಡ ವತಿಯಿಂದ ನಗರದ ಪದ್ಮಾ ಚಿತ್ರ ಮಂದಿರ ಮುಂದೆ ಕಾರ್ಯಕ್ರಮ ಮಾಡಲಾಯಿತು.ಗ್ರಾಮೀಣ ಶಾಸಕರಾದ ಅಮೃತ ದೇಸಾಯಿಯವರ ಧರ್ಮ ಪತ್ನಿ ಶ್ರೀಮತಿ ಪ್ರೀಯಾ ಅಮೃತ ದೇಸಾಯಿ ನೇತೃತ್ವದಲ್ಲಿ ನೇತ್ರ ದಾನ ಕಾರ್ಯಕ್ರಮ ಮಾಡಲಾಯಿತು.ಇದೇ ವೇಳೆ ಪುನೀತ್ ರಾಜ್‍ಕುಮಾರ್ ಕಟೌಟ ಗೆ ಮಾಲಾರ್ಪಣೆ ಯನ್ನು ಮಾಡಿ ಕಾರ್ಯಕ್ರಮ ವನ್ನು ತುಂಬಾ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.