ಚಿಕ್ಕೋಡಿ –
ಚಿಕ್ಕೋಡಿಯ ಪ್ರಜಾ ನ್ಯೂಸ್ ವರದಿಗಾರ ದೀಪಕ ಶಿಂಧೇ ತಾಯಿ ನಿಧನರಾಗಿದ್ದಾರೆ.ಕಳೆದ ಹಲವಾರು ದಿನಗಳಿಂದ ಚನ್ನಾಗಿದ್ದ ಇವರಿಗೆ ಕಳೆದ ಒಂದು ವಾರದಿಂದ ಆರೋಗ್ಯದಲ್ಲಿ ಏರು ಪೇರಾಗಿತ್ತು. ಇದ ರೊಂದಿಗೆ ಕಳೆದ ಎಂಟು ದಿನಗಳಿಂದ ಆರೋಗ್ಯ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರುಪೇರಾಗಿ ಇಂದು ಬೆಳಿಗ್ಗೆ ಆರೋಗ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗಿ ಮನೆಯಲ್ಲಿ ನಿಧನರಾಗಿದ್ದಾರೆ

ಚಿಕ್ಕೋಡಿಯ ಪ್ರಜಾನ್ಯೂಸ್ ನಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿರುವ ದೀಪಕ ಮತ್ತು ಇನ್ನೊರ್ವ ಸಹೋದರ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇನ್ನೂ ಮೃತರಾದ ತಾಯಿಗೆ ಪ್ರಜಾ ನ್ಯೂಸ್ ನ ಬೆಂಗಳೂರು ಕೇಂದ್ರ ಕಚೇರಿಯ ಎಲ್ಲಾ ಸಿಬ್ಬಂದಿಗಳು ಹಾಗೇ ನಾಡಿನ ಜಿಲ್ಲೆಯ ಎಲ್ಲಾ ವರದಿ ಗಾರರು ಸಂತಾಪವನ್ನು ಸೂಚಿಸಿದ್ದಾರೆ. ಇದರೊಂದಿ ಗೆ ಬೇರೆ ಬೇರೆ ಪತ್ರಿಕೆಗಳ ಮತ್ತು ಚಾನಲ್ ಗಳ ವರ ದಿಗಾರರು ಆಪ್ತರು ಬಂಧು ಬಳಗದವರು ಭಾವ ಪೂರ್ಣ ನಮನವನ್ನು ಸಲ್ಲಿಸಿದ್ದಾರೆ.