ಗುರು ತಿಗಡಿ ಅವರ ಸೇವಾ ನಿವೃತ್ತಿ ಗೆ ವಿಶೇಷ ಕಾರ್ಯಕ್ರಮ ಸೇವಾ ನಿವೃತ್ತಿ ಗೆ ಹೊರಬರಲಿದೆ ವಿಶೇಷ ಅಭಿನಂದನಾ ಗ್ರಂಥ ನೀವು ಕೂಡಾ ಲೇಖನ ಬರಿಯಬಹುದು ಈಗಲೇ ಕಡಕೋಳ ಅವರನ್ನು ಸಂಪರ್ಕ ಮಾಡಿ ಲಕ್ಕಮ್ಮನವರ

Suddi Sante Desk

ಧಾರವಾಡ –

ಹಿರಿಯ ಶಿಕ್ಷಕರಾದ ಗುರು ತಿಗಡಿ ಅವರು ಇದೇ ಜುಲೈ 30 ರಂದು ಸೇವಾ ನಿವೃತ್ತಿಯಾಗಲಿದ್ದಾರೆ.ಸೇವೆಯಿಂದ ನಿವೃತ್ತಿಯಾಗಲಿರುವ ಅವರ ನಿವೃತ್ತಿಯ ಅಭಿನಂದನ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಒಂದು ಅಭಿನಂದನ ಗ್ರಂಥವನ್ನು ಹೊರತರಲು ತೀರ್ಮಾನ ಮಾಡಲಾಗಿದೆ ರಂಗನಾಥ ವಾಲ್ಮೀಕಿ ಸಂಪಾದಕರು ವಾಯ್ ಬಿ ಕಡಕೋಳ ಸಹಸಂ ಪಾದಕರು,ಗುರುಮೂರ್ತಿ ಯರಗಂಬಳಿಮಠ ಎಲ್ ಐ ಲಕ್ಕಮ್ಮನವರ,ಶ್ರೀಮತಿ ವಿ ಎನ್ ಕೀರ್ತಿವತಿ,ಚನಬಸಪ್ಪ ಲಗಮಣ್ಣವರ,ಲಿಂಗರಾಜ ರಾಮಾಪೂರ,ಎ ಎಚ್ ನದಾಫ ಮಲ್ಲಿಕಾರ್ಜುನ ಉಪ್ಪಿನ,ಸಂಪಾದಕ ಮಂಡಳಿಯ ಸದಸ್ಯ ರಾಗಿದ್ದು ಸಂಪಾದಕ ಮಂಡಳಿಯ ಎಲ್ಲಾ ಗೌರವಾನ್ವಿತರು, ಲೇಖನಗಳನ್ನು ಸಾಧ್ಯವಾದಷ್ಟು ಎಲ್ಲರೂ ಬೇಗ ಕಳಿಸು ವಂತೆ ವಿನಂತಿ ಮಾಡಲಾಗಿದೆ.

ಈ ಒಂದು ಸಂಪಾದಕ ಮಂಡಳಿಯ ಒಬ್ಬ ಸದಸ್ಯರು ಅಧಿಕಾರಿಗಳ ಶುಭ ಹಾರೈಕೆ ಸಂಗ್ರಹಿಸಿ ಕಳಿಸಲು ಕೋರಿದೆ ಜುಲೈ 15 ರೊಳಗಾಗಿ ಅವರ ಕುರಿತು ಬರಹ,ಕವನ ಇತ್ಯಾದಿಗಳನ್ನು.ಈ ಕೆಳಕಂಡ ಮೇಲ್ ಗೆ ಬರಹವನ್ನು ನುಡಿಯಲ್ಲಿ ಟೈಪ್ ಮಾಡಿ ಕಳಿಸಬೇಕು.ಹೆಚ್ಚಿನ ಮಾಹಿತಿ ಗಾಗಿ ಶ್ರೀ ವಾಯ್ ಬಿ ಕಡಕೋಳ ಇವರಿಗೆ ಸಂಪರ್ಕಿಸಿ, 9449518400. Mail-
[email protected]

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.