ಬೆಂಗಳೂರು –
ಆರು ಜನ ಹಿರಿಯ IPS ಪೊಲೀಸ್ ಅಧಿಕಾರಿಗಳ ನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.ಹೌದು ಕೆ ವಿ ಶರತ್ ಚಂದ್ರ, ನಂಜುಂಡಸ್ವಾಮಿ,ರಾಘವೇಂದ್ರ ಸುಹಾಸ್ ಸೇರಿದಂತೆ ಒಟ್ಟು ಆರು ಹಿರಿಯ ಪೊಲೀ ಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ
ರಾಜ್ಯ ಸರ್ಕಾರ ಈ ಒಂದು ಆರು ಜನ ಪೊಲೀಸ್ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿದ್ದು ವರ್ಗಾವ ಣೆ ಗೊಂಡ ಅಧಿಕಾರಿಗಳು ಈ ಕೆಳಗಿನಂತಿದ್ದಾರೆ