ಹಾಳಕುಸುಗಲ್ ದ ವಿಜಯಲಕ್ಷ್ಮಿ ಕಣ್ಮರೆ ಮಾಹಿತಿ ಸಿಕ್ಕರೆ ಈ ಕೂಡಲೇ ನವಲಗುಂದ ಪೊಲೀಸರಿ ಗೆ ಮಾಹಿತಿ ನೀಡಿ…..

Suddi Sante Desk

ಧಾರವಾಡ –

ಹಾಳಕುಸುಗಲ್‍ನ ವಿಜಯಲಕ್ಷ್ಮೀ ಮಹಾಂತಯ್ಯ ಭೂಸ ನೂರಮಠ (19) ಸೆಪ್ಟೆಂಬರ್ 4 ರಿಂದ ಕಾಣೆಯಾಗಿದ್ದಾರೆ. 5 ಅಡಿ 6 ಇಂಚು ಎತ್ತರ,ಕೋಲುಮುಖ,ಸಾದಗಪ್ಪು ಮೈಬಣ್ಣ ಉದ್ದಮೂಗು ಹೊಂದಿರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ.

ಇವರ ಸುಳಿವು ಸಿಕ್ಕವರು ಹತ್ತಿರದ ಪೊಲೀಸರು ಅಥವಾ ನವಲಗುಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪ್ರಕಟಣೆಯಲ್ಲಿ ಕೋರಿದ್ದಾರೆ.


Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.