ಬೆಂಗಳೂರು –
ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಸರಾಗವಾಗಿ ಸಚಿವ ಸಂಪುಟವನ್ನು ವಿಸ್ತಾರಣೆ ಮಾಡಿದ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮತ್ತು ಹಲವರು ಭೇಟಿಯಾದರು
ಹೌದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನ ಜನಪ್ರಿಯ ಧಾರವಾಡ ಶಾಸಕರು ಅಮೃತ ದೇಸಾಯಿಯವರೊಂದಿಗೆ
ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು
ಇದೇ ವೇಳೆ ಧಾರವಾಡ ಪೇಢಾ ತಿನ್ನಿಸಿ ಶುಭಾಶಯ ಗಳನ್ನು ಕೋರಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಈರೇಶ ಅಂಚಟಗೇರಿ,ತವನಪ್ಪ ಅಷ್ಟಗಿ, KMF ಅಧ್ಯಕ್ಷರಾದ ಶಂಕರ ಮುಗದ,ಹನುಮಂತ ಕೊಟಬಾಗಿ ಸೇರಿ ದಂತೆ ಹಲವು ಗಣ್ಯಮಾನ್ಯರು ಉಪಸ್ಥಿತರಿದ್ದರು