This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿಧಾನಸಭಾ ಕ್ಷೇತ್ರಗಳ ಬಲಾಬಲ ಹೇಗಿದೆ ಗೊತ್ತಾ, ಯಾವ ಯಾವ ವಿಧಾನ ಸಭಾ ಕ್ಷೇತ್ರಗಳಲ್ಲಿ ಎಷ್ಟೇಟ್ಟು ಸ್ಥಾನ ಯಾವ ಪಾಲಿಕೆಗೆ

WhatsApp Group Join Now
Telegram Group Join Now

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಚುನಾವಣೆಯ ಪಾಲಿಕೆಯ ವಿಚಾರ ಕುರಿತಂತೆ ಒಟ್ಟು 82 ವಾರ್ಡ್ ಗಳ ಫಲಿತಾಂಶ ಹೊರಬಿದ್ದಿದ್ದು ಅತಂತ್ರವಾದ ಫಲಿತಾಂಶವನ್ನು ಮಾತದಾರರು ನೀಡಿದ್ದಾರೆ.ಇನ್ನೂ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಅವಳಿ ನಗರದ ಆಯಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾವ ಯಾವ ಪಕ್ಷದ ಅಭ್ಯರ್ಥಿ ಗಳು ಎಷ್ಟೇಷ್ಟು ಗೆದ್ದಿದ್ದಾರೆ ವಿಧಾನ ಸಭಾ ಕ್ಷೇತ್ರವಾರು ಪಕ್ಷಗಳ ಬಲಾಬಲ ಈ ಕೆಳಗಿನಂತಿದೆ.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಜಗದೀಶ್ ಶೆಟ್ಟರ್ ಶಾಸಕ.
ಬಿಜೆಪಿ-14
ಕಾಂಗ್ರೆಸ್- 8
ಪಕ್ಷೇತರ -3

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಅಮೃತ ದೇಸಾಯಿ ಶಾಸಕ
ಬಿಜೆಪಿ- 5
ಕಾಂಗ್ರೆಸ್ -4

ಹು-ಧಾ ಪಶ್ಚಿಮ ವಿಧಾನ ಸಭಾ ಕ್ಷೇತ್ರ, ಅರವಿಂದ ಬೆಲ್ಲದ ಬಿಜೆಪಿ ಶಾಸಕ,
ಬಿಜೆಪಿ -13
ಕಾಂಗ್ರೆಸ್- 10
ಜೆಡಿಎಸ್ -1
ಪಕ್ಷೇತರರು-1

ಹು-ಧಾ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ,
ಬಿಜೆಪಿ -7
ಕಾಂಗ್ರೆಸ್ -11
ಎಐಎಂಐಎಂ -3
ಪಕ್ಷೇತರ -2


Google News

 

 

WhatsApp Group Join Now
Telegram Group Join Now
Suddi Sante Desk