ಧಾರವಾಡ –
ಜಮ್ಮು ಕಾಶ್ಮೀರ ದಲ್ಲಿನ ಜನ ಜೀವನದ ಕುರಿತಾದ ಮತ್ತು ಅಲ್ಲಿನ ವ್ಯವಸ್ಥೆಯನ್ನು ರಾಷ್ಟ್ರದ ಭಕ್ತರಿಗಾಗಿ ಸಿದ್ದಗೊಂಡು ತೆರೆಯ ಮೇಲೆ ಅಪ್ಪಳಿಸುತ್ತಿರುವ ದಿ ಕಾಶ್ಮೀರ ಫೈಲ್ಸ ಚಿತ್ರ ವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಚಿತವಾಗಿ ವೀಕ್ಷಣೆ ಮಾಡಲು ಹುಬ್ಬಳ್ಳಿ ಧಾರವಾಡ ದಲ್ಲಿ ಆಯೋಜನೆ ಮಾಡಿದ್ದಾರೆ
ಹೌದು ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ 19/3/2022ರಿಂದ ಒಂದು ವಾರ ಪ್ರತಿದಿನ ಸಾಯಂಕಾಲ 6 ಗಂಟೆಯ ಶೋ ಉಚಿತವಾಗಿ ವೀಕ್ಷಿಸಲು ಆಯೋಜಿಸಿ ದ್ದಾರೆ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿ ಧಾರವಾಡ ಜನತೆಗೆ ಅವಕಾಶವನ್ನು ಕಲ್ಪಿಸಿದ್ದಾರೆ
ಇತ್ತ ಹುಬ್ಬಳ್ಳಿಯಲ್ಲೂ ಕೂಡಾ ಆಯೋಜನೆ ಯನ್ನು ಮಾಡಲಾಗಿದ್ದು ನಗರದ ನ್ಯೂ ರೂಪಮ್ ಚಿತ್ರ ಮಂದಿರ ದಲ್ಲಿ ಆಯೋಜನೆ ಮಾಡಿದ್ದು ಸಂಪೂರ್ಣವಾಗಿ ಈ ಒಂದು ಚಿತ್ರವು ಉಚಿತವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಚಿತ್ರ ವನ್ನು ವೀಕ್ಷಣೆ ಮಾಡುವಂತೆ ಕರೆ ನೀಡಿದ್ದಾರೆ