ಧಾರವಾಡ –
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ ಈಗ ಸಂಪೂರ್ಣವಾಗಿ ಹೈಟೆಕ್ ಆಗಿದೆ.ನಿಮ್ಮ ಅಂಗೈಯಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿನೂತನ ರೀತಿಯಲ್ಲಿ ಡಿಜಿಟಲ್ ಕಾರ್ಡ್ ನಮ್ಮ ಸಂಘದಿಂದ ನಿಮಗೆ ಸಂಘದ ಸಂಪೂರ್ಣ ಮಾಹಿತಿ ಈ ಕಾರ್ಡ್ ನಲ್ಲಿ ಲಭ್ಯರಾಜ್ಯಾಧ್ಯಕ್ಷರಿಗೆ ಫೋನ್ ಮಾಡಬೇಕೆ. ಕಾಲ್ ಬಟನ್ ಕ್ಲಿಕ್ ಮಾಡಿ ವಾಟ್ಸಪ್ ಮೆಸೇಜ್ ಮಾಡ ಬೇಕೆ ವಾಟ್ಸಪ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಮೆಸೇಜ್ option ಓಪನ್ ಆಗುತ್ತೆ.ಸಂಘದ YouTube channel ನೋಡಬೇಕೆ YouTube ಚಿತ್ರದ ಮೇಲೆ ಕ್ಲಿಕ್ ಮಾಡಿ ನಮ್ಮ ಸಂಘದ ವತಿಯಿಂದ ಆದ ಎಲ್ಲಾ ಕಾರ್ಯಕ್ರಮಗಳು ನೋಡಬಹುದು

ನಮ್ಮ ಸಂಘದ ಬಗ್ಗೇ Facebook ನಲ್ಲಿ ಮಾಹಿತಿ ಬೇಕೆ .. Facebook ಚಿತ್ರದ ಮೇಲೆ ಕ್ಲಿಕ್ ಮಾಡಿ ನಮಗೆ mail ಮಾಡಬೇಕೆ mail ಚಿತ್ರದ ಮೇಲೆ ಕ್ಲಿಕ್ ಮಾಡಿ ನಮ್ಮ ಸಂಘ ನಮ್ಮ ಹೆಮ್ಮೆ ಡಾ.ಲತಾ.ಎಸ್.ಮುಳ್ಳೂರ ರಾಜ್ಯಾಧ್ಯಕ್ಷರು ಮತ್ತು ಶ್ರೀಮತಿ ಜ್ಯೋತಿ ಹೆಚ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು