ಎರಡು ಮತಗಳಿಂದ ಗೆಲುವು ಸಾಧಿಸಿದ ಅಭ್ಯರ್ಥಿ – ಧಾರವಾಡದ ಯಾದವಾಡ ಗ್ರಾಮದಲ್ಲಿ ಅಲ್ಪ ಮತಗಳಿಂದ ಗೆಲುವು ಸಾಧಿಸಿದ ಅಬ್ಯರ್ಥಿ

Suddi Sante Desk

ಧಾರವಾಡ –

ಎರಡು ಮತಗಳಿಂದ ಧಾರವಾಡದಲ್ಲಿ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ. ಹೌದು ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮ ಪಂಚಾಯತ ನಲ್ಲಿ ಸ್ಪರ್ಧೆ ಮಾಡಿದ್ದ ಮಂಜುನಾಥ ಬಂಡೆಪ್ಪನವರ ಎರಡು ಮತದಿಂದ ಗೆಲುವು ಸಾಧಿಸಿದ್ದಾರೆ.

218 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.ಎದುರಾಳಿ ಅಭ್ಯರ್ಥಿ ಶೇಖಪ್ಪ ತಳವಾರಗೆ 216 ಮತ ಬಿದ್ದರೆ ಮಂಜುನಾಥರಿಗೆ 218 ಮತಗಳು ಬಿದ್ದಿವೆ.ಯಾದವಾಡ ಗ್ರಾಮ ಪಂಚಾಯತನ 1ನೇ ವಾರ್ಡ್‌ಗೆ ಈ ಮೂಲಕ ಆಯ್ಕೆಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.