ಮಂಡ್ಯ –
ಮಂಡ್ಯ ಉಪ ವಿಭಾಗಾಧಿಕಾರಿಗೆ ಗ್ರಾಮ ಸ್ಥರಿಂದ ಸೀಮಂತ ಶಾಸ್ತ್ರ ಬೂದನೂರು ನಿವೇಶನ ರಹಿತ ಮಹಿಳೆಯರಿಂದ ಸೀಮಂತ ಶಾಸ್ತ್ರ ವನ್ನು ಮಾಡಲಾಯಿತು.ಮಂಡ್ಯ ತಾಲ್ಲೂಕಿನ ಬೂದ ನೂರು ಗ್ರಾಮದ ಮಹಿಳೆಯರು ಈ ಒಂದು ಕಾರ್ಯವನ್ನು ಮಾಡಿದರು.ಮಂಡ್ಯ ಎಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಂಭ್ರಮವಾಗಿದೆ.ಉಪ ವಿಭಾಗಾಧಿಕಾರಿ ಹೆಚ್.ಎಸ್.ಕೀರ್ತನಗೆ ಸೀಮಂತ ಶಾಸ್ತ್ರವನ್ನು ಮಾಡಲಾಯಿತು. ಅರಿಸಿನ-ಕುಂಕುಮವಿಟ್ಟು ಬಳೆ ತೊಡಿಸಿ ಹೂ ಮುಡಿಸಿ ಆಕ್ಷತೆ ಹಾಕಿದರು ಗ್ರಾಮಸ್ಥರು ಅದರಲ್ಲೂ ವಿಶೇಷವಾಗಿ ಮಹಿಳೆಯರು
ಬಳಿಕ ಅಕ್ಕಿ,ಬೆಲ್ಲ,ಕಾಯಿ,ಕೊಬ್ಬರಿ ಹಾಗೂ ಎಲೆ ಅಡಿಕೆ ಬಾಳೆಹಣ್ಣು ಹಾಗೂ ಸೀರೆಯ ನೀಡುವ ಮೂಲಕ ಮಡಿಲು ತುಂಬಿದರು ಮಹಿಳೆಯರು.
ಶಾಸ್ತ್ರವನ್ನು ಮಾಡುವ ಮೂಲಕ ಮಂಡ್ಯ ಎಸಿ ಅವರನ್ನ ಅಭಿನಂದಿಸಿದರು ಜನರುಬೂದನೂರು ಗ್ರಾಮದ ಮಹಿಳೆಯರ ಪ್ರೀತಿಗೆ ಮನಸೋತರು ಮಂಡ್ಯ ಎಸಿ ಕೀರ್ತನ ಅವರು.
ಸುದ್ದಿ ಸಂತೆ ನ್ಯೂಸ್ ಮಂಡ್ಯ…..