This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Entertainment News

ಶಿಲ್ಪಾ ಶೆಟ್ಟಿ ಬಟ್ಟೆ ನೋಡಿ ಶಾಕ್ ಆದ ಕನ್ನಡಿಗರು – 47 ವಯಸ್ಸಿನಲ್ಲೂ ನಟಿಯ ಗ್ಲಾಮರ್ ಸೌಂದರ್ಯ ನೋಡಿ ಏನಮ್ಮಾ ನಿನ್ನ ಅವತಾರ ಎಂದ ಅಭಿಮಾನಿಗಳು

WhatsApp Group Join Now
Telegram Group Join Now

ಮುಂಬಯಿ

ಹೆಸರಾಂತ ನಟಿ ಶಿಲ್ಪಾ ಶೆಟ್ಟಿ ಅವರ ಡ್ರೇಸ್ ನೋಡಿ ಅವರ ಅಭಿಮಾನಿಗಳು ಕನ್ನಡಿಗರು ಶಾಕ್ ಆಗಿದ್ದಾರೆ.ಹೌದು ಮುಂಬೈನಲ್ಲಿ ನಡೆದ ಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್‌ ನಲ್ಲಿ ನಟಿ ಶಿಲ್ಪಾ ಶೆಟ್ಟಿ ವಿಶೇಷ ಉಡುಗೆಗಳಲ್ಲಿ ಕಾಣಿಸಿಕೊಂಡು ಈಗ ಸುದ್ದಿಯಾಗಿದ್ದಾರೆ.ಹೆಸರಾಂತ ತಾರೆಗಳು ಈ ಒಂದು ಈವೆಂಟ್‌ನಲ್ಲಿ ಭಾಗವಹಿಸಿದ್ದರು.

ಇನ್ನೂ ನಟಿಯರ ಗ್ಲಾಮರ್‌ ಲುಕ್‌ ಹೆಚ್ಚಾಗಿ ಟಾಕ್‌ ಆಗುತ್ತಿದ್ದು ತುಂಡು ತುಂಡು ಬಟ್ಟೆ ತೊಟ್ಟಿದ್ದ ನಟಿ ಯರ ಸೊಬಗಿಗೆ ಜನ ಫಿದಾ ಆಗಿ ಮಾತನಾಡಿ ಕೊಳ್ಳುವಂತೆ ಕಂಡು ಬಂದಿದ್ದು ಶಿಲ್ಪಾ ಶೆಟ್ಟಿ. ಇವರು ಕೂಡಾ ತಮ್ಮದೇ ಸ್ಟೈಲ್‌ನಲ್ಲಿ ಮಿಂಚಿದ್ದು ವಿಶೇಷವಾಗಿ ವೇದಿಕೆಯ ಮೇಲೆ ಕಂಡು ಬಂದಿತು

ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್‌ನೊಂದಿಗೆ ಶಿಲ್ಪಾ ಶೆಟ್ಟಿ ಕಾರ್ಯಕ್ರ ಮಕ್ಕೆ ಬಂದಿದ್ದರು.ಬಿಳಿ ಬ್ಲೇಜರ್ ತೊಟ್ಟಿದ್ದ ಶಿಲ್ಪಾ ಸೌಂದರ್ಯ ಈ ಒಂದು ಡ್ರೇಸ್ ನಲ್ಲಿ ಎದ್ದುಕಾಣು ವಂತಿತ್ತು.47 ವರ್ಷದ ನಟಿಯ ಸೌಂದರ್ಯ ನೋಡಿದ ಕನ್ನಡಿಗರು ಅವರ ಅಭಿಮಾನಿಗಳು ನೆಟ್ಟಿಗರು ಶಾಕ್‌ ಆಗಿದ್ದಾರೆ.

ಅಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ಈ ಒಂದು ಪೊಟೊ ವನ್ನು ನೋಡಿ ಕೆಲ ಶಿಲ್ಪಾ ಪ್ಯಾನ್ಸ್‌ ಸೂಪರ್‌ ಆಂತ ಕಾಮೆಂಟ್‌ ಮಾಡಿ ಮೆಚ್ಚುಗೆ ಸೂಚಿಸಿದರೆ ಇನ್ನೂ ಕೆಲವು ವರ್ಗ ದವರು ಶಿಲ್ಪಾ ಅವತಾರ ನೋಡಿ ಗರಂ ಆಗಿದ್ದಾರೆ ಅಲ್ಲದೆ ಟ್ರೋಲ್ ಮಾಡುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ ನಲ್ಲಿ ಕೆಲವು ಅಸಹ್ಯ ರೀತಿಯ ಟೀಕೆ ಮಾಡುತ್ತಿದ್ದಾರೆ.

ಪಿಲ್ಮ್ ಬ್ಯೂರೋ ಸುದ್ದಿ ಸಂತೆ ನ್ಯೂಸ್ ಡೆಸ್ಕ್ ……

 


Google News

 

 

WhatsApp Group Join Now
Telegram Group Join Now
Suddi Sante Desk