ವಿಜಯನಗರ –
ವಿಜಯನಗರ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಐಡಿ ಸೃಷ್ಟಿ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೌದು ವಿಜಯನಗರ ಜಿಲ್ಲಾಧಿಕಾರಿ MS ದಿವಾಕರ್ ಹೆಸರಿನಲ್ಲಿ ನಕಲಿ Instagram ಐಡಿ ಸೃಷ್ಟಿ ಮಾಡಲಾಗಿದೆ.30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ನವೀನ್ ಕುಮಾರ್ ಎಂಬುವವರಿಗೆ ಡಿಸಿ ಹೆಸರಿನ ನಕಲಿ ಐಡಿಯಿಂದ ಹಣಕ್ಕೆ ಬೇಡಿಕೆ ಸಂದೇಶ ಬಂದಿದೆ.ನಕಲಿ ಐಡಿ ಸಂಬಂಧ ದೂರನ್ನು ದಾಖಲು ಮಾಡಿದ್ದಾರೆ ವಿಜಯನಗರ ಜಿಲ್ಲಾಧಿ ಕಾರಿ ಸಧ್ಯ ಈ ಒಂದು ವಿಚಾರ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ವಿಜಯನಗರ…..