This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ವಿಜಯಪುರ

ಶಿಕ್ಷಕರ ಸಂಘದ ಕಟ್ಟಡಕ್ಕೆ ದೇಣಿಗೆ ನೀಡಿದ ಶಿಕ್ಷಕ ವಿಜಕುಮಾರ್ ದೊಡಮನಿ – ಸಂಘದ ಕಟ್ಟಡಕ್ಕೆ ನೆರವಾದ ದಾನಿಗೆ ಧನ್ಯವಾದಗಳನ್ನು ಹೇಳಿದ ಇಂಡಿ ತಾಲ್ಲೂಕಿನ ಶಿಕ್ಷಕರ ಬಳಗ…..

WhatsApp Group Join Now
Telegram Group Join Now

ಇಂಡಿ

ಶಿಕ್ಷಕರ ಸಂಘದ ಕಟ್ಟಡಕ್ಕೆ ದೇಣಿಗೆ ನೀಡಿದ ಶಿಕ್ಷಕ ವಿಜಕುಮಾರ್ ದೊಡಮನಿ – ಸಂಘದ ಕಟ್ಟಡಕ್ಕೆ ನೆರವಾದ ದಾನಿಗೆ ಧನ್ಯವಾದಗಳನ್ನು ಹೇಳಿದ ಇಂಡಿ ತಾಲ್ಲೂಕಿನ ಶಿಕ್ಷಕರ ಬಳಗ.ಹೌದು ಇಂಡಿ ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಮಟ್ಟದಲ್ಲಿನ ಶಿಕ್ಷಕರ ಸಂಘದ ಕಟ್ಟಡ ನಿರ್ಮಾಣವಾಗುತ್ತಿದೆ.

ಈಗಾಗಲೇ ಈ ಒಂದು ಸಂಘದ ಕಟ್ಟಡಕ್ಕೆ ಸಾಕಷ್ಟು ಪ್ರಮಾಣದಲ್ಲಿ ದಾನಿಗಳು ನೆರವನ್ನು ನೀಡಿದ್ದು ಇದರ ನಡುವೆ ತಮ್ಮದೇಯಾದ ಸಂಘದ ಕಟ್ಟಡಕ್ಕೆ ಶಿಕ್ಷಕರೊಬ್ಬರು ದೇಣಿಗೆಯನ್ನು ನೀಡಿದ್ದಾರೆ.ಸರಕಾರಿ LPS MG ನಗರ ತಾಂಬಾ ಶಾಲೆಯ ಸಹ ಶಿಕ್ಷಕರಾದ ವಿಜಯಕುಮಾರ ದೊಡಮನಿ ಇವರು ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಟ್ಟಡ ನಿರ್ಮಾಣಕ್ಕೆ ತಮ್ಮ ಸ್ವಇಚ್ಛೆಯಿಂದ ರೂ 11000/-ಹಣವನ್ನು ದೇಣಿಗೆಯಾಗಿ ನೀಡುವೊದಾಗಿ ಘೋಷಣೆ ಮಾಡಿದ್ದಾರೆ.

ಈ ಒಂದು ವಿಚಾರವನ್ನು ಇಂಡಿ ತಾಲ್ಲೂಕಿನ ಶಿಕ್ಷಕರ ಬಳಗವು ಸ್ವಾಗತಿಸಿದ್ದು ಶಿಕ್ಷಕರಿಗೆ ತಾಲೂಕಿನ ಎಲ್ಲಾ ಶಿಕ್ಷಕರ ಪರವಾಗಿ ತುಂಬಾ ಧನ್ಯವಾದಗಳನ್ನು ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಎಲ್ಲಾ ನಿರ್ದೇಶಕರು KSPSTA ಇಂಡಿ ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಇಂಡಿ……


Google News

 

 

WhatsApp Group Join Now
Telegram Group Join Now
Suddi Sante Desk