ಚಿಕ್ಕಮಗಳೂರು – ಶಿವಮೊಗ್ಗ ದಲ್ಲಿ ಭಾರಿ ಸದ್ದು – ಭಯದಿಂದ ಮನೆಯಿಂದ ಹೊರ ಬಂದ ಜನತೆ

Suddi Sante Desk

ಶಿವಮೊಗ್ಗ ಮತ್ತು ಚಿಕ್ಕ ಮಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಕೇಳಿದೆ.ಎರಡು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಕಂಪನದ ಸದ್ದು ಕೇಳಿ ಬಂದಿದೆ.ಈ ಒಂದು ಸದ್ದು ಕೇಳಿ ಬರುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಭಯದಿಂದ ಬಂದಿದ್ದಾರೆ.

ಸುಮಾರು 60 km ವ್ಯಾಪ್ತಿಯಲ್ಲಿ ಬಾರಿ ಸದ್ದಿನ ಶಬ್ದ ಕೇಳಿ ಬಂದಿದೆ.ಶಬ್ದ ಕೇಳುತ್ತಿದ್ದಂತೆ ಜನರು ಹೆದರಿ ಮನೆಯಿಂದ

ಹೊರಬಂದಿದ್ದಾರೆ.ಶಿವಮೊಗ್ಗ ಸಾಗರ ಸೊರಬ ತೀರ್ಥಹಳ್ಳಿ ಭಾಗದಲ್ಲಿ ಬಾರಿ ಭೂಕಂಪದ ಸದ್ದು ಕೇಳಿ ಬಂದಿದೆ.

ಇನ್ನೂ ಇತ್ತ ಚಿಕ್ಕಮಗಳೂರಿನ ಹಲವೆಡೆ ಕೂಡಾ ಭೂಮಿ ಕಂಪಿಸಿದ ಅನುಭವ ಸದ್ದು ಕೇಳಿ ಬಂದಿದೆ.

ಜಿಲ್ಲೆಯ ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.ಇದರಿಂದ ಮನೆಯಿಂದ ಹೊರಬಂದಿದ್ದಾರೆ ಜನರು.

10.21 ರ ಸುಮಾರಿಗೆ ಈ ಭಾರಿ ಶಬ್ದದ ಅನುಭವದ ಜೊತೆಯಲ್ಲಿ ಕೇಳಿ ಬಂದಿದೆ.ಲಘು ಭೂಕಂಪದ ಅನಿಭವಾಗಿದ್ದು ಯಾವುದೇ ಪ್ರಾಣ ಹಾನಿ ಯಾಗಿಲ್ಲ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.