This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ವಿಜಯಪುರ

ಸಿಡಿದೆದ್ದ PST ಶಿಕ್ಷಕರು – ಹೋರಾಟಕ್ಕೆ ನಿರ್ಧಾರ ಕೈಗೊಂಡ ಶಿಕ್ಷಕರು…..ಬೇಡಿಕೆ ಈಡೇರದಿದ್ದರೆ ಸಂಘಕ್ಕೆ ವಂತಿಗೆ ನೀಡದಿರಲು ತೀರ್ಮಾನ…..

WhatsApp Group Join Now
Telegram Group Join Now

ಇಂಡಿ

ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ PST ಶಿಕ್ಷಕರು ಈಗ ಹೋರಾಟವನ್ನು ಮಾಡಲು ಮುಂದಾಗಿದ್ದಾರೆ.ಹೌದು ಹೌದು ಕಳೆದ ಹಲ ವಾರು ವರ್ಷಗಳಿಂದ ಸತತವಾಗಿ ಧ್ವನಿ ಎತ್ತುತ್ತಾ ಹೋರಾಟ ಮಾಡಿದರು ಕೂಡಾ ಬೇಡಿಕೆ ಗಳು ಮಾತ್ರ ಈಡೇರುತ್ತಿಲ್ಲ ಹೀಗಾಗಿ ಸಧ್ಯ ಮತ್ತೊಂದು ಹೋರಾಟಕ್ಕೆ ನಿರ್ಧಾರ ವನ್ನು ಕೈಗೊಂಡಿದ್ದಾರೆ

ಇಂಡಿ ತಾಲೂಕ ತಾಂಬಾ ವಲಯದಲ್ಲಿ ಬರುವ ತೆನಿಹಳ್ಳಿ, ತಾಂಬಾ, ರೂಗಿ ಕ್ಲಸ್ಟರಿನ ನಲಿ ಕಲಿ ಸಮಾಲೋಚನಾ ಸಭೆಯಲ್ಲಿ PST ಶಿಕ್ಷಕರಿಗೆ ಆದ ಅನ್ಯಾಯದ ಕುರಿತು ಸಭೆಯನ್ನು ಮಾಡ ಲಾಯಿತು ಸವಿವಾರವಾಗಿ ಹೇಳಲಾಯಿತು.

ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಕರು GPT ಗೆ ಪದನಾಮಿಕರಿದೆ ಇದ್ದರೆ ನಮ್ಮ ಶಿಕ್ಷಕರ ಸಂಘಕ್ಕೆ ನೀಡುವ ವಂತಿಗೆ ಹಣವನ್ನು ಕಟಾವಣೆ ಮಾಡದೆ ಇರಲು ಈ ಒಂದು ಸಭೆಯಲ್ಲಿ ಒಕ್ಕೊರಳಿ ತೀರ್ಮಾನ ವನ್ನು ತಗೆದುಕೊಳ್ಳಲಾಯಿತು.

ಆದಷ್ಟು ಶೀಘ್ರದಲ್ಲಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿಗಳು ವಿಳಂಬ ಮಾಡದೆ ಒಂದು ದೃಢ ನಿರ್ದಾರವನ್ನು ರಾಜ್ಯದ ಶಿಕ್ಷಕರಿಗೆ ಸ್ಪಷ್ಟ ಸಂದೇಶ ನೀಡಬೇಕು. ಇಲ್ಲಾವಾದರೆ ಮುಂದಿನ ಹೋರಾಟಕ್ಕೆ ರಾಜ್ಯದ ಎಲ್ಲಾ ಶಿಕ್ಷಕರು ಅಣಿಯಾಗುತ್ತಾರೆ ಎಂಬ ಸಂದೇಶ ವನ್ನು ಈ ಒಂದು ಸಭೆಯ ಮೂಲಕ ನೀಡಲಾಯಿತು.

ಸುದ್ದಿ ಸಂತೆ ನ್ಯೂಸ್ ಇಂಡಿ…..


Google News

 

 

WhatsApp Group Join Now
Telegram Group Join Now
Suddi Sante Desk