ಟ್ಯಾಕ್ಟರ್ ಬೈಕ್ ನಡುವೆ ಅಪಘಾತ ಇಬ್ಬರು ತೀವ್ರ ಗಾಯ ಆಸ್ಪತ್ರೆಗೆ ದಾಖಲು

Suddi Sante Desk

ಹುಬ್ಬಳ್ಳಿ-

ಟ್ಯಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಹೆಬಸೂರು ಟೋಲ್ ಬಳಿ ನಡೆದಿದೆ.

ಬೈಕ್ ನಲ್ಲಿ ಹುಬ್ಬಳ್ಳಿಯಿಂದ ಬಾದಾಮಿಯ ಮಮಟಗೇರಿ ಗೆ ನಾಲ್ಕು ಜನರು ಹೊರಟಿದ್ದರು. ಎದುರಿಗೆ ಬಂದ ಟ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿದೆ‌‌.

ಬೈಕ್ ನಲ್ಲಿದ್ದ ನಾಲ್ಕು ಜನ ಹೊರಟಿದ್ದರು. ಮಂಜು ಕಾಳೆ,ಆಕಾಶ್,ಲಕ್ಷ್ಮೀ, ಸುನೀಲ್ ನಾಲ್ವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.