ಆಪ್ತ ಸಹಾಯಕ ಹುದ್ದೆ ಗೆ ಅರ್ಜಿ ಆಹ್ವಾನ – ಶಾಸಕ ಅರವಿಂದ ಬೆಲ್ಲದ ರಿಂದ ಅರ್ಜಿ ಆಹ್ವಾನ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ತಮಗೆ ಆಪ್ತ ಸಹಾಯಕರಾಗಿ ಕೆಲಸ ಮಾಡುವ ಹುದ್ದೆಗೆ ಕೆಲಸ ನಿರ್ವಹಣೆ ಮಾಡಲು ಆಸಕ್ತರಿಂದ ಅರ್ಜಿ ಯನ್ನು ಕರೆದಿದ್ದಾರೆ.ಹೌದು ಖಾಸಗಿ ಯಾಗಿ ಆಪ್ತ ಸಹಾಯಕ ರಾಗಿ ಕೆಲಸವನ್ನು ಮಾಡಲು ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿದ್ದಾರೆ.

ಕೆಲವು ಸೂಚನೆ ಮತ್ತು ಷರತ್ತು ಗಳೊಂದಿಗೆ ಅರ್ಜಿ ಆಹ್ವಾನ ಮಾಡಿದ್ದಾರೆ.ವಯಸ್ಸಿನ ಇತಿಮಿತಿ ಹಾಗೇ ಟೈಪಿಂಗ್ ಸೇರಿದಂತೆ ಹಲವಾರು ಸೂಚನೆ ನೀಡಿದ್ದು ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಲು ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.