BJP ಮತ್ತೊಂದು ಪಟ್ಟಿ ಬಿಡುಗಡೆ ಇನ್ನೂ ಬಾಕಿ ಉಳಿದ ಒಂದು ವಾರ್ಡ್….‌

Suddi Sante Desk

ಹುಬ್ಬಳ್ಳಿ –

ಬಿಜೆಪಿ ಯ ಮತ್ತೊಂದು ಪಟ್ಟಿ ಬಿಡುಗಡೆಯಾಗಿದೆ. 12 ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈವರೆಗೆ 81 ವಾರ್ಡ್ ಗಳ ಪಟ್ಟಿ ಹೊರಬಿದ್ದಂತಾ ಗಿದ್ದು ಇನ್ನೂ ಬಾಕಿ ಉಳಿದಿದೆ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ ‌50 ನೇ ವಾರ್ಡ್ ಅಭ್ಯರ್ಥಿ ಘೋಷಣೆ ಬಾಕಿ ಇದೆ

ಇವತ್ತು ನಾಮಪತ್ರ ಸಲ್ಲಿಸಲು ಕೊನೆಯ ದಿನವಾ ಗಿದೆ.ಈಗಾಗಲೇ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ BJP ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ‌.ಈವರೆಗೆ ಒಟ್ಟು 82 ವಾರ್ಡ್ ಗಳಿಗೆ 81 ಅರ್ಭ್ಯರ್ಥಿ ಗಳನ್ನು ಘೋಷಣೆ ಮಾಡಿದ್ದು ಇನ್ನೂ ಒಂದು ವಾರ್ಡ್ ಬಾಕಿ ಉಳಿದಿದೆ. ಪಕ್ಷದ ಜಿಲ್ಲಾ ಅಧ್ಯಕ್ಷ ಶಾಸಕ ಅರವಿಂದ ಬೆಲ್ಲದ ಅವರಿಂದ ಪಟ್ಟಿ ಬಿಡುಗಡೆಯಾಗಿದೆ.ಇನ್ನೂ ಅಭ್ಯರ್ಥಿಗಳು ಈ ಕೆಳಗಿನಂತೆ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.