This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಮಣ್ಣಿನ ದಿಬ್ಬಕ್ಕೆ ಬೈಕ್ ಡಿಕ್ಕಿ ಸ್ಥಳದಲ್ಲಿಯೇ ಮಹಿಳೆ ಸಾವು – ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬೈಕ್ ಸವಾರ

WhatsApp Group Join Now
Telegram Group Join Now

ಹುಬ್ಬಳ್ಳಿ –

ಮಣ್ಣಿನ ದಿಬ್ಬಕ್ಕೆ ಬೈಕ್ ವೊಂದು ಡಿಕ್ಕಿಯಾದ ಒರ್ವ ಮಹಿಳೆ ಸಾವಿಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಹೊರವಲಯದ ಈಕ್ವೀಪ್ ಇಂಡಿಯಾ ಶಾಲೆ ಬಳಿ ಈ ಒಂದು ಅಪಘಾತ ವಾಗಿದೆ.

ತಾಯಿ ಮತ್ತು ಮಗ ಸೇರಿಕೊಂಡು ಬೈಕ್ ನಲ್ಲಿ ಹೊರಟಿದ್ದರು. ರಸ್ತೆಯಲ್ಲಿದ್ದ ಮಣ್ಣಿನ ದಿಬ್ಬಕ್ಕೆ ಬೈಕ್ ಡಿಕ್ಕಿಯಾಗಿ ಬಿದ್ದಿದೆ ಇನ್ನೂ ತೀವ್ರವಾಗಿ ಗಾಯ ಗೊಂಡ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿ ದ್ದಾಳೆ.

ಅಂದವ್ವ ನಿಂಗಪ್ಪ ಬೆಳ್ಳಟ್ಟಿ ಮೃತ ಮಹಿಳೆಯಾಗಿ ದ್ದಾಳೆ. ಇನ್ನೂ ಇವರ ಮಗ ಮಂಜುನಾಥ ನಿಂಗಪ್ಪ ಬೆಳ್ಳಟ್ಟಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಸವದತ್ತಿಯಿಂದ ಬೆಳ್ಳಟ್ಟಿಗೆ ಇವರು ಬೈಕ್ ನಲ್ಲಿ ಹೊರಟಿದ್ದರು.ಅಪ ಘಾತದ ಸುದ್ದಿ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk