This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಧಾರವಾಡದಲ್ಲಿ ಲಾಕ್ ಡೌನ್ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಬಂಧನ – ನಲವತ್ತಕ್ಕೂ ಹೆಚ್ಚು ಯುವಕರ ಬಂಧನ…..

WhatsApp Group Join Now
Telegram Group Join Now

ಧಾರವಾಡ –

ಲಾಕ್ ಡೌನ್ ನಲ್ಲಿ ಬೆಚ್ಚಗೆ ಮನೆಯಲ್ಲಿ ಕುಳಿತು ಕೊಳ್ಳದೇ ಬಿಂದಾಸ್ ಆಗಿ ಹೊರಗಡೆ ಕ್ರಿಕೆಟ್ ಆಡು ತ್ತಿದ್ದ ಯುವಕರನ್ನು ಧಾರವಾಡದಲ್ಲಿ ಬಂಧನ ಮಾಡ ಲಾಗಿದೆ.ನಗರದ ಮುರುಘಾಮಠದ ಮೈದಾನದಲ್ಲಿ ಆಡುತ್ತಿದ್ದ ಮಾಹಿತಿ ತಿಳಿದ ಉಪನಗರ ಪೊಲೀಸರು ದಾಳಿ ಮಾಡಿ ಬಂಧನ ಮಾಡಿದ್ದಾರೆ

ಹೌದು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಧ್ಯ ಯಾರೂ ಕೂಡಾ ಹೊರಗಡೆ ಬರುವಂತಿಲ್ಲ ಹೀಗಿರುವಾಗ ಬಿಂದಾಸ್ ಆಗಿ ಮೈದಾನದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಆಡುತ್ತಿದ್ದ ಯುವಕರನ್ನು ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು ಬಂಧಿಸಿದ್ದಾರೆ‌

ನಲವತ್ತಕ್ಕೂ ಹೆಚ್ಚು ಯುವಕರನ್ನು ಪೊಲೀಸರು ಬಂಧನ ಮಾಡಿದ್ದಾರೆ‌‌. ಸಾಮಾನ್ಯವಾಗಿ ಎಲ್ಲರೂ ಕೂಡಾ ಪ್ರಜ್ಞಾವಂತ ಯುವಕರು ಹೀಗಿರುವಾಗ ಮನೆಯಲ್ಲಿ ಕುಳಿತುಕೊಳ್ಳುವ ಬದಲಿಗೆ ಹೊರಗಡೆ ಆಟವಾಡುತ್ತಿದ್ದ ಯುವಕರನ್ನು ಬಂಧಿಸಿ ಕರೆದು ಕೊಂಡು ಬಂದಿದ್ದಾರೆ

ಸಧ್ಯ ನಲವತ್ತಕ್ಕೂ ಹೆಚ್ಚು ಯುವಕರನ್ನು ಬಂಧಿಸಿ ಅವರ ದೂರನ್ನು ದಾಖಲು ಮಾಡಿದ್ದಾರೆ ಪ್ರಕರಣ ದಾಖಲಿಸಿಕೊಂಡು ನಂತರ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ ಪೊಲೀಸರು


Google News

 

 

WhatsApp Group Join Now
Telegram Group Join Now
Suddi Sante Desk