ದಾವಣಗೆರೆ –
ಶಾಲೆಯಲ್ಲಿ ವಿದ್ಯಾರ್ಥಿ ನಿಯಿಂದ ಶೌಚಾಲಯ ಸ್ವಚ್ಛ ಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ ಸಹ ಶಿಕ್ಷಕಿ ಯೊಬ್ಬರನ್ನು ಅಮಾನತು ಮಾಡಿರುವ ಘಟನೆ ದಾವಣಗೆರೆ ಯಲ್ಲಿ ನಡೆದಿದೆ ಹೌದು ಶಾಲಾ ಬಾಲಕಿಯರಿಂದ ಶೌಚಾಲಯ ಸ್ವಚ್ಚ ಪ್ರಕರಣ ಕುರಿತು ಅಮಾನತು ಮಾಡಲಾಗಿದೆ
ಸಹ ಶಿಕ್ಷಕಿ ಸಾವಿತ್ರಮ್ಮ ಅಮಾನತು ಮಾಡಿ ಆದೇಶವನ್ನು ಮಾಡಲಾಗಿದೆ.ದಾವಣಗೆರೆ ಜಿ.ಪಂ ಸಿಇಓ ಸುರೇಶ್ ಹಿಟ್ನಾಳ್ ರಿಂದ ಈ ಒಂದು ಆದೇಶ ಮಾಡಲಾಗಿದೆ.ಮುಖ್ಯ ಶಿಕ್ಷಕಿ ಮೇಲಿನ ಸಿಟ್ಟಿನಿಂದ ಕುತಂತ್ರ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದೆ.
ವಿದ್ಯಾರ್ಥಿನಿಯರಿಂದ ಶೌಚಗೊಳಿಸಿ ವಿಡಿಯೋ ಹರಿಬಿಟ್ಟದ್ದ ಶಿಕ್ಷಕಿಯೊಬ್ಬರು.ಮುಖ್ಯ ಶಿಕ್ಷಕಿ ಮೇಲೆ ಗೂಬೆ ಕೂರಿಸಲು ಷ್ಯಡ್ಯಂತ್ರ ನಡೆದಿದೆ ಎಂದು ಹೇಳಲಾಗುತ್ತಿದೆ.ಸರ್ಕಾರಿ ಪ್ರೌಢ ಶಾಲೆಯ ಹತ್ತಕ್ಕೂ ಹೆಚ್ಚು ಜನ ಬಾಲಕಿಯರಿಂದ ಶಾಲೆಯ ಶೌಚಾಲಯ ಸ್ವಚ್ಚತಾ ಮಾಡಲಾಗಿದೆ.
ಶಾಲೆಯ ಸಮವಸ್ತ್ರದಲ್ಲಿ ಪೊರಕೆ ಹಿಡಿದು ಶೌಚಾಲಯ ಸ್ವಚ್ಚ ಮಾಡಿದ್ದ ಬಾಲಕಿಯರು ದಾವಣಗೆರೆ ತಾಲ್ಲೂಕು ಮೆಳ್ಳೆಕಟ್ಟೆ ಸರ್ಕಾರಿ ಹೈಸ್ಕೂಲ್ ನಲ್ಲಿ ಈ ಒಂದು ಘಟನೆ ನಡೆದಿದೆ ಅಮಾನವೀಯ ಘಟನೆಯಿಂದ ಎಚ್ಚೆತ್ತುಕೊಂಡ ಅಧಿಕಾರಿ ಗಳು ಈ ಒಂದು ಶಿಕ್ಷೆ ನೀಡಿದ್ದಾರೆ
ಘಟನೆ ಹಿನ್ನಲೆ ಸಹ ಮಕ್ಕಳಿಂದ ಮಾಹಿತಿ ಪಡೆದಿದ್ದ ಶಿಕ್ಷಣ ಇಲಾಖೆ.ವೈಷ್ಯಮ್ಯದಿಂದ ಷ್ಯಡ್ಯಂತ್ರ ಮಾಡಿದ ಹಿನ್ನಲೆ ಸಹ ಶಿಕ್ಷಕಿ ಅಮಾನತು ಮಾಡಲಾಗದೆ.2021 ನಿಯಮ 3(1) ಉಲ್ಲಂಘನೆ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..