This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಪದಕ ಬೇಟೆ ಮುಂದುವರೆಸಿದ ಬನ್ನಿಕೊಪ್ಪ ಸಹೋದರಿಯರು – ಮೈಸೂರು ದಸರಾ ಕ್ರೀಡಾಕೂಟದಲ್ಲಿ ಪದಕ ಪಡೆದ ಭೂಮಿಕಾ,ದಾಮಿನಿ…..

WhatsApp Group Join Now
Telegram Group Join Now

ಧಾರವಾಡ

ಪದಕ ಬೇಟೆ ಮುಂದುವರೆಸಿದ ಬನ್ನಿಕೊಪ್ಪ ಸಹೋದರಿಯರು – ಮೈಸೂರು ದಸರಾ ಕ್ರೀಡಾಕೂಟದಲ್ಲಿ ಪದಕ ಪಡೆದ ಭೂಮಿಕಾ, ದಾಮಿನಿ….ಹೌದು ಕ್ರೀಡಾ ಕ್ಷೇತ್ರದಲ್ಲಿ ಒಂದರ ಮೇಲೊಂದರಂತೆ ಸಾಧನೆಯನ್ನು ಮಾಡುತ್ತಾ ಪ್ರಶಸ್ತಿಯನ್ನು ಗೆಲ್ಲುತ್ತಿರುವ ಧಾರವಾಡದ ಬನ್ನಿಕೊಪ್ಪ ಸಹೋದರಿಯರ ಪದಕ ಬೇಟೆ ಮುಂದುವರೆದಿದೆ.

ಈಗಾಗಲೇ ಹಲವಾರು ಪಂದ್ಯಾವಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಶಸ್ತಿಯನ್ನು ಗೆದ್ದು ಕೊಂಡಿರುವ ಭೂಮಿಕಾ,ದಾಮಿನಿ ಈಗ ಮತ್ತೊಂದು ಕ್ರೀಡಾಕೂಟದಲ್ಲಿ ಪದಕಗಳ ಬೇಟೆಯಾಡಿದ್ದಾರೆ.ರಾಜ್ಯದ ಪ್ರತಿಷ್ಠಿತ ಮೈಸೂರು ದಸರಾ ಕ್ರೀಡಾಕೂಟವಾದ ಟೈಕೊಂಡೊ ಕ್ರೀಡೆಯಲ್ಲಿ ಗೆಲ್ಲುವ ಮೂಲಕ ಗೋಲ್ಡನ್ ಗರ್ಲ್ ದಾಮಿನಿ ಹಾಗೂ ಚಾಂಪಿಯನ್ ಭೂಮಿಕಾ ತಮ್ಮ ಪದಕ ಬೇಟೆಯ ದಂಡಯಾತ್ರೆ ಮುಂದು ವರೆಸಿದ್ದಾರೆ.ಸಹೋದರಿಯರ ಈ ಒಂದು ಪದಕಗಳ ಬೇಟೆಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk