This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಸಿರಿಧಾನ್ಯಗಳ ಸಂಡೆ ಬಜಾರ್ ಇಂದು ಕೂಡಾ ಓಪನ್ – ಧಾರವಾಡ ದ JSS ಕ್ಯಾಂಪಸ್ ನಲ್ಲಿ ತೆರೆದಿದೆ ಮಿಲೆಟ್ ಹೌಸ್…..

WhatsApp Group Join Now
Telegram Group Join Now

ಧಾರವಾಡ –

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾವಯವ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ವಿಶೇಷ ರಿಯಾಯಿತಿ ಸಂಡೆ ಬಜಾರ್ ನಿಮ್ಮ ಧಾರವಾಡದಲ್ಲಿಯೇ ಪ್ರಾರಂಭಗೊಂಡಿದೆ.ಪ್ರತಿ ರವಿವಾರ ಸಂಜೆ 5ರ ವರೆಗೆ ಈ ಸೌಲಭ್ಯ ಧಾರವಾಡ ವಿದ್ಯಾಗಿರಿಯ ಜೆಎಸ್‌ಎಸ್ ಕ್ಯಾಂಪಸ್‌ನಲ್ಲಿರುವ ಸಿರಿ ಮಿಲೆಟ್ ಹೌಸ್‌‌ ನಲ್ಲಿ ಲಭ್ಯವಿದೆ.

ನೀವು ಬನ್ನಿ ನಿಮ್ಮ ಪರಿಚಯವರಿಗೂ ಈ ಮಾಹಿತಿ ಹಂಚಿಕೊಳ್ಳಿ ಇನ್ನೊಂದು ವಿಶೇಷವೆಂದರೆ 500 ರೂ, 1000 ರೂ, 1500 ರೂ, 2000 ರೂ, 2500 ರೂ. ವರೆಗಿನ ಸಾವಯವ ಸಿರಿಧಾನ್ಯಗಳು ಹಾಗೂ ಮೌಲ್ಯವ ರ್ಧಿತ ಉತ್ಪನ್ನಗಳು,ಬೇಕರಿ ಉತ್ಪನ್ನಗಳನ್ನು ಒಳಗೊಂಡಿ ರುವ ಕಿಟ್‌ಗಳು ಕೂಡಾ ಸಹ ಲಭ್ಯ ಇವೆ.

ಆಸಕ್ತರು ಸಂಪರ್ಕಿಸಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿ ಸುವ ವ್ಯವಸ್ಥೆ ಕೂಡಾ ಇದೆ.ಆಸಕ್ತರು ಧಾರವಾಡ ವಿದ್ಯಾಗಿರಿಯ ಜೆಎಸ್‌ಎಸ್ ಕ್ಯಾಂಪಸ್‌ನಲ್ಲಿರುವ ಸಿರಿ ಮಿಲೆಟ್ ಹೌಸ್‌‌‌ಗೆ ಭೇಟಿ ನೀಡಿ ಈ ಸೌಲಭ್ಯ ಪಡೆಯಬ ಹುದು.ಕೆಲಸದ ಒತ್ತಡದ ಮಧ್ಯ ಒಂದು ವೇಳೆ ಬರಲು ಸಾಧ್ಯವಾಗದೇ ಇರುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ. 9480180469,7483128380 ಸಂಪರ್ಕಿಸಬಹುದು.


Google News

 

 

WhatsApp Group Join Now
Telegram Group Join Now
Suddi Sante Desk