ಧಾರವಾಡ –
ಸಾಮಾನ್ಯವಾಗಿ ಯಾವುದೇ ಒಂದು ಪೊಲೀಸ್ ಠಾಣೆಯಲ್ಲಿ ಒಟ್ಟಿಗೆ ಎಲ್ಲರೂ ಒಂದೇ ಕಡೆಗೆ ಸಿಗೊ ದು ತುಂಬಾ ಕಡಿಮೆ ಅಪರೂಪ. ಒಬ್ಬರ ಮುಖ ಒಬ್ಬರು ನೋಡಲಾರದಂತಹ ಪರಸ್ಥಿತಿಯಲ್ಲಿ ಎಲ್ಲ ರೂ ಇರುತ್ತಾರೆ ಇದಕ್ಕೆ ಕಾರಣ ಬಿಡುವಿಲ್ಲದ ಕರ್ತವ್ಯ ಹೌದು ಇದೇಲ್ಲದರ ನಡುವೆ ಧಾರವಾಡದ ಉಪನಗ ರ ಪೊಲೀಸ್ ಠಾಣೆಯಲ್ಲಿ ಕಚೇರಿಯ ಎಲ್ಲಾ ಸಿಬ್ಬಂ ದಿಗಳು ವರ್ಗಾವಣೆಗೊಂಡ ತಮ್ಮ ಇನ್ಸ್ಪೆಕ್ಟರ್ ಪ್ರಮೋದ ಯಲಿಗಾರ್ ಅವರನ್ನು ಪೊಲೀಸ್ ಠಾಣೆ ಯ ಎಲ್ಲಾ ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು.
ಹೌದು ಕಳೆದ ಒಂದೂವರೆ ವರುಷಗಳಿಂದ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಮೋದ್ ಯಲಿಗಾರ ಇದೀಗ ಬೇರೆ ಕಡೆಗೆ ವರ್ಗಾವಣೆಗೊಂಡಿ ದ್ದಾರೆ.
ಹೌದು ಒಂದೂವರೆ ವರ್ಷ ಕರ್ತವ್ಯ ಮಾಡಿ ಬೇರೆ ಕಡೆಗೆ ವರ್ಗಾವಣೆಗೊಂಡ ಪ್ರಮೋದ್ ಯಲಿಗಾರ ಅವರನ್ನು ಧಾರವಾಡದ ಉಪನಗರ ಸಿಬ್ಬಂದಿಗಳು ಸಬ್ ಇನ್ಸ್ಪೆಕ್ಟರ್ ಅಧಿಕಾರಿಗಳಾದ ಶ್ರೀಮಂತ ಹುಣಸಿಕಟ್ಟಿ,ಜಿ ಎನ್ ಗುರ್ಲಹೊಸರು ನೇತೃತ್ವದಲ್ಲಿ ಠಾಣೆ ಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು
ಧಾರವಾಡದ ಉಪನಗರ ಪೊಲೀಸ್ ಠಾಣೆ ಯಿಂದ ಎಲ್ಲರೂ ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಹಳೆಯ ನೆನಪುಗಳನ್ನು ಕೆಲ ಸಿಬ್ಬಂದಿ ಗಳು ಹಂಚಿಕೊಂಡರು
ಇನ್ನೂ ಈ ಒಂದು ಸಂದರ್ಭದಲ್ಲಿ ASI ಅಧಿಕಾರಿ ಸಿಬ್ಬಂದಿಗಳಾದ ಎಫ್ ಎಸ್ ಭಜಂತ್ರಿ, ಎಮ್ ಆರ್ ಮಲ್ಲಿಗವಾಡ, ಬಿ ಎಮ್ ಚಕ್ರಸಾಲಿ, ಬಿ ಎಫ್ ಬಂಡಿ ಹಾಳ,ಎಸ್ ಹೆಚ್ ಬುಯ್ಯಾರ,ಎಮ್ ಎಲ್ ಪತ್ತಾರ. ಆರ್ ಹೆಚ್ ನದಾಫ್,ಎಮ್ ವಿ ಮೂಳೆ,ಸೇರಿದಂತೆ ಎಲ್ಲಾ ಸಿಬ್ಬಂದಿ ಗಳ ನೇತ್ರತ್ವದಲ್ಲಿ ಸನ್ಮಾನಿಸಿ ಗೌರವಿ ಸಲಾಯಿತು.ಇದೇ ವೇಳೆ ಠಾಣೆಯ ಎಲ್ಲಾ ಸಿಬ್ಬಂದಿ ಗಳು ಸೇರಿಕೊಂಡು ವರ್ಗಾವಣೆಗೊಂಡ ತಮ್ಮ ಚಾರ್ಲಿಯೊಂದಿಗೆ ಒಂದು ನೆನೆಪಿನ ಪೊಟೊವನ್ನು ತಗೆಸಿಕೊಂಡು ಹೃದಯಸ್ಪರ್ಶಿಯಾಗಿ ಶುಭ ಹಾರೈ ಯಿಸಿ ಬೀಳ್ಕೊಟ್ಟರು.ಇನ್ನೂ ಈ ಒಂದು ಸಂದರ್ಭ ದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು ಹೃದಯ ಸ್ಪರ್ಶಿಯಾದ ಈ ಒಂದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು