This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಆಗಸ್ಟ್ 10 ರಂದು ರಾಜ್ಯದ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ ಮಾತ್ರೆ ವಿತರಣೆ – ಜಂತುಹುಳು ನಾಶಕ ಮಾತ್ರೆ ವಿತರಣೆಗೆ ಸೂಚನೆ…..


ಬೆಂಗಳೂರು –

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ನಿಮಿತ್ತ ಆಗಸ್ಟ್ 10ರಂದು ರಾಜ್ಯದ ಎಲ್ಲಾ ಶಾಲಾ – ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉಚಿತ ಜಂತುಹುಳು ನಾಶಕ ಮಾತ್ರೆಗಳನ್ನು ವಿತರಿಸಲಾಗುತ್ತದೆ.

ಹೌದು ಜಂತು ಹುಳು ಸೋಂಕಿನಿಂದ ಮಕ್ಕಳು ರಕ್ತ ಹೀನತೆ ಪೌಷ್ಟಿಕಾಂಶದ ಕೊರತೆ,ನಿಶ್ಯಕ್ತಿ, ಹಸಿವಾಗದಿರುವುದು, ಏಕಾಗ್ರತೆ ಕೊರತೆ,ಹೊಟ್ಟೆ ನೋವು,ವಾಕರಿಕೆ, ವಾಂತಿ, ಆತಂಕ,ಅತಿಸಾರ ಮೊದಲಾದ ಸಮಸ್ಯೆಗಳಿಂದ ಬಳಲು ತ್ತಾರೆ ಹೀಗಾಗಿ ಈ ಒಂದು ಮಾತ್ರೆಗಳನ್ನು ನೀಡಲಾಗುತ್ತದೆ

ಈ ಹಿನ್ನಲೆಯಲ್ಲಿ ಈ ಸಮಸ್ಯೆಯಿಂದ ಹೊರಬರುವ ಸಲುವಾಗಿ ಪ್ರತಿವರ್ಷ ಆಗಸ್ಟ್ 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತಿದ್ದು, ಅಂದು ಅಲ್ಪೆಂಡಝೋಲ್ ಮಾತ್ರೆಯನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತದೆ.


Google News Join The Telegram Join The WhatsApp

 

Suddi Sante Desk

Leave a Reply