This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ವಾರ್ಡ್ 1 ರಲ್ಲಿ ಕೈ ಪಕ್ಷದ ಅಭ್ಯರ್ಥಿ ನಿರ್ಮಲಾ ಹೊಂಗಲ ಪ್ರಚಾರ ಹೇಗಿದೆ ಗೊತ್ತಾ – ಇವತ್ತು ಎಲ್ಲೇಲ್ಲಿ ಮತಯಾಚನೆ ಮಾಡಿದ್ರು ಹೇಗಿತ್ತು ಮತದಾರರ ಅಭಯ ಗೊತ್ತಾ…..

WhatsApp Group Join Now
Telegram Group Join Now

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಕಾವು ರಂಗೇರುತ್ತಿದೆ.ದಿನದಿಂದ ದಿನಕ್ಕೆ ಪ್ರಚಾರದ ಕಾವು ರಂಗೇರುತ್ತಿದ್ದು ಇನ್ನೂ ಧಾರವಾಡದ ವಾರ್ಡ್ 1 ರಲ್ಲಿ ಕೈ ಪಕ್ಷದ ಅಭ್ಯರ್ಥಿ ನಿರ್ಮಲಾ ಹೊಂಗಲ ಅವರ ಪ್ರಚಾರ ಜೋರಾಗಿತ್ತು.

ವಾರ್ಡ್ ನ ವಿವಿಧ ಬಡಾವಣೆಗಳಲ್ಲಿ ಇಂದು ಅಬ್ಬರದ ಪ್ರಚಾರವನ್ನು ಮಾಡಿದರು.ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರೊಂದಿಗೆ ಮನೆ ಮನೆಗೆ ತೆರಳಿದ ಇವರು ಬಿಡುವಿಲ್ಲದೇ ಪ್ರಚಾರ ವನ್ನು ಮಾಡಿದರು.

ವಾರ್ಡ್ ನ ಹಲವು ಬಡಾವಣೆಗಳಲ್ಲಿನ ಮನೆ ಮನೆಗೆ ಪಾದಯಾತ್ರೆ ಮೂಲಕ ತೆರಳಿ ಮತಯಾ ಚನೆ ಮಾಡಿದರು.

ಪ್ರಮುಖವಾಗಿ ಕುಮಾರೇಶ್ವರ ನಗರ ತುಂಬೆಲ್ಲಾ ಅಬ್ಬರದ ಪ್ರಚಾರವನ್ನು ಮಾಡಿದರು.ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನಿರ್ಮಲಾ ಹೊಂಗಲ ಅವರೊಂ ದಿಗೆ ಅನ್ನಪೂರ್ಣಾ,ವಾಣಿ ಕರಿಗಾರ,

ರೇಣುಕಾ ಕಡಿಮನಿ, ರಾಜು,ಸೋಮು ರತ್ನಾ ಬಾವಿ,ನಂದೀಶ ಹಡಪದ, ಸುರೇಖಾ,ರೋಹಣ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಮತಯಾಚನೆ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk