This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಡಾ ಶ್ರೀಮತಿ ಶಶಿ ಪಾಟೀಲ ಧಾರವಾಡ ನೂತನ DHO – ಡಾ ಬಸನಗೌಡ ಕರಿಗೌಡರ ವರ್ಗಾವಣೆ ಅಧಿಕಾರ ವಹಿಸಿಕೊಂಡ ನೂತನ DHO

WhatsApp Group Join Now
Telegram Group Join Now

ಧಾರವಾಡ

 

ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿದ್ದ ಡಾ ಬಸನಗೌಡ ಕರಿಗೌಡರ ಅವರನ್ನು ವರ್ಗಾವಣೆ ಮಾಡಲಾಗಿದೆ ನರಗುಂದದಲ್ಲಿನ ತಾಲ್ಲೂಕು ಆಸ್ಪತ್ರೆಗೆ ಹಿರಿಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ

 

ಇಲ್ಲಿದ್ದ ಡಾ ಶಶಿ ಪಾಟೀಲ ಅವರನ್ನು ಸಧ್ಯ ಧಾರವಾಡ DHO ಆಗಿ ವರ್ಗಾವಣೆ ಮಾಡ ಲಾಗಿದೆ.ಸಂಜೆ ವರ್ಗಾವಣೆಯ ಆದೇಶ ಬರುತ್ತಿದ್ದಂತೆ ಕಚೇರಿಗೆ ಆಗಮಿಸಿದ ಡಾ ಶಶಿ ಪಾಟೀಲ ಅವರು ಅಧಿಕಾರವನ್ನು ವಹಿಸಿಕೊಂ ಡರು.

 

ಕಚೇರಿಗೆ ಬರುತ್ತಿದ್ದಂತೆ ಕಚೇರಿಯಲ್ಲಿನ ಸರ್ವ ಸಿಬ್ಬಂದಿಗಳು ಹೂ ಗುಚ್ಚ ನೀಡಿ ಬರಮಾಡಿಕೊಂ ಡರು.ಶನಿವಾರ ಸಂಜೆ ಆದೇಶ ಬರುತ್ತಿದಂತೆ ಕೂಡಲೇ ಕಚೇರಿಗೆ ಆಗಮಿಸಿ ಅಧಿಕಾರವನ್ನು ಶ್ರೀಮತಿ ಡಾ ಶಶಿ ಪಾಟೀಲ ಅವರು ಧಾರವಾಡ DHO ಆಗಿ ಕರ್ತವ್ಯವನ್ನು ವಹಿಸಿಕೊಂಡರು.


Google News

 

 

WhatsApp Group Join Now
Telegram Group Join Now
Suddi Sante Desk