ಧಾರವಾಡ –
ಧಾರವಾಡದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಇವರ ಹಿರಿಯ ಮಗಳುಶಾಸಕ ಅರವಿಂದ ಬೆಲ್ಲದ ಇವರ ಹಿರಿಯ ಸಹೋದರಿ ಹಾಗೂ ಲಿಂ ಕರ್ನಲ್ ಮಂಜುನಾಥ ಮೂಗಿ ಇವರ ಧರ್ಮಪತ್ನಿ ಲಿಂ ನಂದಾ ಮೂಗಿ( ಬೆಲ್ಲದ) ನಿಧನ ರಾಗಿದ್ದಾರೆ.ಹೌದು ಕಳೆದ ಕೆಲ ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಸದೇ ನಿಧನ ರಾದರು
ಮೃತರ ಪಾರ್ಥಿವ ಶರೀರವನ್ನು ಧಾರವಾಡದ ಚಂದ್ರಕಾಂತ ಬೆಲ್ಲದವರ ಮನೆ ಗೌರಿ ಕೃಪಾ ಮರಾಠಾ ಕಾಲನಿ ರಸ್ತೆ ಯಲ್ಲಿ ಇಡಲಾಗಿದ್ದು ಸಾರ್ವಜನಿಕರ ದರ್ಶನದ ನಂತರ ಅಂತಿಮ ಯಾತ್ರೆ ಮನೆಯಿಂದ ಹೊರಟಿತು ಮನೆಯಿಂದ ಹೊರಟು ಹೊಸಾಯಲ್ಲಾಪುರದ ಲಿಂಗಾಯತ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು
ಆಶ್ನಾ ಮೂಗಿ,ಮೂಗಿ ಬಂಧುಗಳು ಬೈಲಹೊಂಗಲ,
ಲೀಲಾವತಿ ಬೆಲ್ಲದ,ಚಂದ್ರಕಾಂತ ಬೆಲ್ಲದ,ಅರವಿಂದ ಬೆಲ್ಲದ ಮತ್ತು ಸಹೋದರಿಯರು ಹಾಗೂ ಅಪಾರ ಬಂಧು ಬಳಗ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.