This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಹವ್ಯಾಸಿ ವನ್ಯಜೀವಿ ಹಂತಕನ ಮನೆಯ ಮೇಲೆ ದಾಳಿ – ಅಪಾರ ಪ್ರಮಾಣದ ವಸ್ತುಗಳು ವಶ – ಆರೋಪಿ ಪರಾರಿ

WhatsApp Group Join Now
Telegram Group Join Now

ಬೆಳಗಾವಿ –

ಬೆಳಗಾವಿಯಲ್ಲಿ ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಹವ್ಯಾಸಿ ವನ್ಯಜೀವಿ ಹಂತಕನ ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ‌ನೆಹರು ನಗರದದಲ್ಲಿನ ಹವ್ಯಾಸಿ ವನ್ಯಜೀವಿ ಹಂತಕ ಮೆಹಬೂಬ್ ಅಲಿಖಾನ ಮನೆಯ ಮೇಲೆ ದಾಳಿ ಮಾಡಲಾಗಿದೆ.ನಾಗರಗಾಳಿ ಮತ್ತು ಬೆಳಗಾವಿ ಉಪವಿಭಾಗದ ಅರಣ್ಯಾಧಿಕಾರಿಗಳ ತಂಡದಿಂದ ಈ ಒಂದು ದಾಳಿ ನಡೆದಿದೆ.

ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಎರಡು ಚಾಕು, 2 ಟಾರ್ಚ್, 2 ವಾಕಿ ಟಾಕಿ, 26 ಜೀವಂತ ಬುಲೆಟ್ ಸೇರಿದಂತೆ ಅಪಾರ ಪ್ರಮಾಣದ ವನ್ಯಜೀವಿ ಭೇಟಿಗೆ ಬಳಸುವ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಹಿತಿ ಪಡೆದುಕೊಂಡ ಅರಣ್ಯಾಧಿಕಾರಿಗಳು ಈ ಒಂದು ಕಾರ್ಯಚರಣೆಯನ್ನು ಮಾಡಿದ್ದು ಸದ್ಯ ಆರೋಪಿ ಪರಾರಿಯಾಗಿದ್ದು ಇತ್ತ ಅರಣ್ಯಾಧಿಕಾರಿಗಳು ಈ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡು ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಮಾಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk