This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಹೆಬ್ಬಳ್ಳಿ ಗ್ರಾಮದಲ್ಲಿ ಮಹಿಳೆ ನಾಪತ್ತೆ – ಇವರನ್ನು ನೋಡಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ…..

WhatsApp Group Join Now
Telegram Group Join Now

ಹೆಬ್ಬಳ್ಳಿ –

ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ 29 ವರ್ಷದ ಮಹಿಳೆ ಯೊಬ್ಬರು ನಾಪತ್ತೆಯಾಗಿದ್ದಾರೆ ಹೌದು ಭಾರತಿ ರಾಯಪ್ಪ ನಾದಿಗಟ್ಟಿ ಜೂನ್ 11 ರಿಂದ ಕಾಣೆಯಾಗಿದ್ದಾರೆ. ಗೃಹಿಣಿ ಯಾಗಿರುವ ಇವರು 10 ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ.5 ಅಡಿ 5 ಇಂಚು ಎತ್ತರ,ಗೋಧಿಗೆಂಪು ಮೈಬಣ್ಣ,ಕಪ್ಪುಕೂದಲು,ತೆಳ್ಳನೆ ಮೈಕಟ್ಟು,ದುಂಡುಮುಖ ಹೊಂದಿದ್ದಾರೆ.

ಎಡಗೈ ಮುಂಗೈನಲ್ಲಿ ನಕ್ಷತ್ರ ಆಕಾರದ ಹಚ್ಚೆಯ ಗುರುತು ಇದೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇವರ ಸುಳಿವು ಸಿಕ್ಕವರು ಕಂಟ್ರೋಲ್ ರೂಂ.ಸಂಖ್ಯೆ 0836-2233201, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ -0836-2233215 ದೂರವಾ ಣಿಗೆ ಮಾಹಿತಿ ನೀಡಲು ಪ್ರಕಟಣೆ ಕೋರಿದೆ.



Google News

 

 

WhatsApp Group Join Now
Telegram Group Join Now
Suddi Sante Desk