ಧಾರವಾಡ –
ಧಾರವಾಡದಲ್ಲಿ ಒಮ್ಮೆ ಬಿಸಿಲು ಒಮ್ಮೆ ಮಳೆ ಇದರ ನಡುವೆ ಕಾಮನ ಬಿಲ್ಲಿನ ಚಿತ್ತಾರ ತುಂಬಾ ಅದ್ಭುತವಾಗಿ ಕಂಡು ಬಂದಿತು.ಹೌದು ಬೆಳಿಗ್ಗೆ ಯಿಂದಲೇ ಮಳೆ ಮತ್ತು ಬಿಸಿಲಿನ ಆಟ ಜೋರಾಗಿತ್ತು ಇದರ ನಡುವೆ ಆಗೊಮ್ಮೆ ಈಗೊಮ್ಮೆ ಎನ್ನುತ್ತಾ ಮತ್ತೊಂದು ಕಾಮನಬಿಲ್ಲಿನ ವೈಭವ ಅದ್ಭುತವಾಗಿ ಕಂಡು ಬಂದಿತು
ಧಾರವಾಡದಲ್ಲಿನ ಈ ಒಂದು ಕಂಡ ಅದ್ಬುತ ದೃಶ್ಯಕ್ಕೆ ಜನರು ಖುಷ್ ಆಗಿದ್ದು ಕಂಡು ಬಂದಿತು.
ತುಂಬಾ ದಿನಗಳ ನಂತರ ಈ ಒಂದು ದೃಶ್ಯ ವನ್ನು ನಗರದ ಜನತೆ ಕಣ್ಣು ತುಂಬಾ ನೋಡಿ ಎಂಜಾಯ್ ಮಾಡಿದರು
ಸುದ್ದಿ ಸಂತೆ ಡೆಸ್ಕ್