This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಧಾರವಾಡದ ಅಲ್ಲಲ್ಲಿ ಧರೆಗುರು ಳಿದ ಮರಗಳು – ಕಾರಿನ ಮೇಲೆ ಬಿತ್ತು ದೊಡ್ಡ ಮರ ತಪ್ಪಿತು ಅವಘಡ…..

WhatsApp Group Join Now
Telegram Group Join Now

ಧಾರವಾಡ –

ಅಕಾಲಿಕವಾಗಿ ಸುರಿದ ಮಳೆಗೆ ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಅಲ್ಲಲ್ಲಿ ಅನಾಹುತಗಳು ಸಂಭವಿಸಿವೆ. ಸಂಜೆ ಧಾರಾಕಾರವಾಗಿ ಗಾಳಿಯೊಂದಿ ಗೆ ಸುರಿದ ಮಳೆಗೆ ನಗರದ ಹಲವು ಕಡೆಗಳಲ್ಲಿ ಗಿಡ ಮರಗಳು ನೆಲಕ್ಕುರುಳಿವೆ.

ನಗರದ ಉದಯ ಹಾಸ್ಟೆಲ್ ಸರ್ಕಲ್ ಬಳಿ ಮತ್ತು ಸಪ್ತಾಪೂರ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಗಿಡಗಳು ಬಿದ್ದಿವೆ. ಉದಯ ಹಾಸ್ಟೆಲ್ ಸರ್ಕಲ್ ನಲ್ಲಿ ಹೊಟೇಲ್ ಮುಂದೆ ದೊಡ್ಡದಾದ ಗಿಡ ಬಿದ್ದಿದ್ದು ಯಾವುದೇ ರೀತಿಯ ಅನಾಹುತಗಳು ಅವಘಡಗಳು ಆಗಿಲ್ಲ

ಇನ್ನೂ ಇತ್ತ ಸಪ್ತಾಪೂರ ರಸ್ತೆಯಲ್ಲಿ ಕಾರಿನ ಮೇಲೆ ಮರವೊಂದು ಬಿದ್ದಿದೆ‌‌.ರಸ್ತೆಯ ಪಕ್ಷದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದ್ದು ಕಾರಿನಲ್ಲಿ ಯಾರು ಇದ್ದಿದ್ದಿಲ್ಲ ಇನ್ನೂ ಇದರೊಂದಿಗೆ ನಗರದ ಹಲವೆಡೆ ಇನ್ನೂ ಸಾಕಷ್ಟು ಅವಘಡ ಗಳು ಸಂಭವಿಸಿದ್ದು ಎಲ್ಲಿಯೂ ಕೂಡಾ ಯಾವುದೇ ರೀತಿಯ ಪ್ರಾಣಹಾನಿಯಾದ ವರದಿಯಾಗಿಲ್ಲ.


Google News

 

 

WhatsApp Group Join Now
Telegram Group Join Now
Suddi Sante Desk