ಪಶ್ಚಿಮ ಬಂಗಾಳ –
ಸಾಮಾನ್ಯವಾಗಿ ಯಾವುದೇ ಪ್ರಶ್ನೆ ಗೆ ಉತ್ತರವನ್ನು ಬರೆ ಯೋದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಬ್ಬ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಪುಷ್ಪ ಚಿತ್ರದ ಡೈಲಾಗ್ ಬರೆದಿದ್ದಾರೆ ಹೌದು ಪಶ್ಚಿಮ ಬಂಗಾಳ ದಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪುಷ್ಪ ಸಿನಿಮಾದ ಡೈಲಾಗ್ ನ್ನು ಬರೆದಿದ್ದಾನೆ
ಈಗಾಗಲೇ ಒಂದು ಕಡೆಗೆ ಚಿತ್ರವು ಸಾಕಷ್ಟು ಪ್ರಮಾಣದಲ್ಲಿ ಸದ್ದು ಮಾಡಿದ್ದು ಇನ್ನೂ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಬರೆಯುವ ಬದಲು ಪುಪ್ಪ ಚಿತ್ರದ ಡೈಲಾಗ್ ಬರೆದಿದ್ದು ವೈರಲ್ ಆಗಿದೆ ಪುಷ್ಪ. ಪುಷ್ಪ ರಾಜ್.ಅಪುನ್ ಲಿಖೇಗಾ ನಹಿ(ನಾನು ಪರೀಕ್ಷೆ ಬರೆಯೋ ದೇ ಇಲ್ಲ) ಎಂದು ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ದೊಡ್ಡ ದಾಗಿ ಬರೆದಿದ್ದಾನೆ.ಈ ಉತ್ತರ ಪತ್ರಿಕೆಯದ್ದು ಎನ್ನಲಾದ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.