This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಆನಂದ ನಗರ ಕ್ರಿಕೆಟ್ ಪ್ರೇಮಿಯರ್ ಲೀಗ್ ಗೆ ಶುಭ ಹಾರೈಸಿದ ಶಾಸಕ ಅರವಿಂದ ಬೆಲ್ಲದ – ಪಂದ್ಯವನ್ನು ವೀಕ್ಷಿಸಿದ ಶಾಸಕರು…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಸರ್ವಧರ್ಮ ಗೆಳೆಯರ ಬಳಗ ವತಿಯಿಂದ ಹುಬ್ಬಳ್ಳಿಯ ಆನಂದ ನಗರದ ಮೈದಾನದಲ್ಲಿ ನಡೆಯುತ್ತಿರುವ ಆನಂದ ನಗರ ಕ್ರಿಕೆಟ್ ಪ್ರೇಮಿಯರ್ ಲೀಗ್-2022 ಕೊನೆಯ ದಿನದ ಅಂತಿಮ ಪಂದ್ಯದ ಉಭಯ ತಂಡಗಳಿಗೆ ಶಾಸಕ ಅರವಿಂದ ಬೆಲ್ಲದ ಪಾಲ್ಗೊಂಡು ತಂಡಗಳಿಗೆ ಶುಭ ಕೋರಿ ಕೆಲ ಸಮಯ ಪಂದ್ಯವನ್ನು ವೀಕ್ಷಿಸಿದರು

ಈ ಸಂದರ್ಭದಲ್ಲಿ ಮಹೇಶ ಚಂದರ್ಗಿ,ಪರಶುರಾಮ ಪೂಜಾರ್,ಅಶೋಕ್ ಬೆಸ್ತಾ,ದೀಪಕ್ ಚಿಂಚೋರೆ, ಅನಿಲಕುಮಾರ್ ಪಾಟೀಲ್ ಸೇರಿದಂತೆ ಸಂಘಟಕರು ಹಾಗೂ ಪಂದ್ಯದ ಆಯೋಜಕರು ಉಪಸ್ಥಿತರಿದ್ದರು


Google News

 

 

WhatsApp Group Join Now
Telegram Group Join Now
Suddi Sante Desk