LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮೃತಪಟ್ಟ ಇಬ್ಬರು ಶಿಕ್ಷಕರ ಕುಟುಂಬಕ್ಕೆ ನೆರವು.....ಸರ್ಕಾರಿ ನೌಕರರ ಸಂಘದಿಂದ ನೆರವು.....

ನಾಯಕನಹಟ್ಟಿ -

ಇತ್ತೀಚಿಗೆ ಮೃತಪಟ್ಟ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕಿ ಯರ ಕುಟುಂಬಕ್ಕೆ ಸರ್ಕಾರಿ ನೌಕರರ ಸಂಘದಿಂದ ನೆರವು ನೀಡಲಾಯಿತು ಹೌದು ನಾಯಕನಹಟ್ಟಿ: 'ತಾಲ್ಲೂಕಿನಲ್ಲಿ ಈಚೆಗೆ ನಿಧನರಾದ ಪಟ್ಟಣದ ಅಂಬೇಡ್ಕರ್‌ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಂ.ಎಂ. ಮೋಕ್ಷಮ್ಮ ಹಾಗೂ ಮಲ್ಲೂರ ಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಆರ್.ಚನ್ನಪ್ಪ ಅವರ ಕುಟುಂಬ ಸದಸ್ಯರನ್ನು  ಭೇಟಿ ಮಾಡಿದ ನೌಕರರ ಸಂಘದ ನಿಯೋಗ ಆರ್ಥಿಕ ನೆರವು ನೀಡಿದರು.

ಇದೇ ವೇಳೆ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಟಿ.ವೀರೇಶ್ ಮಾತನಾಡಿ ಯಾವುದೇ ಇಲಾಖೆಯ ಸರ್ಕಾರಿ ನೌಕರರು ಸೇವೆ ಯಲ್ಲಿರು ವಾಗಲೇ ಅಕಾಲಿಕವಾಗಿ ಮೃತಪಟ್ಟರೆ ಅವರ ಕುಟುಂಬಗಳಿಗೆ ಚಳ್ಳಕೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘವು ಧನಸಹಾಯದ ನೆರವಿನ ಹಸ್ತ ಚಾಚಲಿದೆ' ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಟಿ.ವೀರೇಶ್ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಿ.ಎಂ.ವಿಶ್ವನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಜಿ.ಪಾಲಯ್ಯ, ಪ್ರಭಾರ ಬಿಆರ್‌ಪಿ ಆರ್.ಸದಾಶಿವಯ್ಯ ಇದ್ದರು.

ಸುದ್ದಿ ಸಂತೆ ನ್ಯೂಸ್ ನಾಯಕನಹಟ್ಟಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕಿ.....ಎಚ್ಚರಿಕೆ ನೀಡಿದ ಮೇಲಾಧಿಕಾರಿಗಳು.....ಮೃತಪಟ್ಟ ಇಬ್ಬರು ಶಿಕ್ಷಕರ ಕುಟುಂಬಕ್ಕೆ ನೆರವು.....ಸರ್ಕಾರಿ ನೌಕರರ ಸಂಘದಿಂದ ನೆರವು.....ಕೆಲಸಕ್ಕೆ ಹಾಜರಾಗದಿದ್ದರೂ ಪ್ರತಿ ತಿಂಗಳು ಬರುತ್ತೆ ಸಂಬಳ.....ತಪ್ಪದೆ ಸಂಬಳ ಪಡೆಯುವ 'ಸರ್ಕಾರಿ ಸಿಬ್ಬಂದಿ'.....BEO ಕಚೇರಿ ಗೆ ಪೊಲೀಸರ ತಂಡ ಪರಿಶೀಲನೆ..... ಆರಂಭಗೊಂಡ ತನಿಖೆ.....ಮೂರನೇ ಮಗು ಹುಟ್ಟಿದ್ರೆ 1 ವರ್ಷ ಸರ್ಕಾರಿ ನೌಕರರಿಗೆ ರಜೆ ಘೋಷಣೆ.....ರಜೆ ಘೋಷಣೆ ಪ್ರಾದೇಶಿಕ ಆಯುಕ್ತರಿಂದ ಆದೇಶ.....ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.....ನೋವು ಗಳಿಗೆ ಬೇಸತ್ತು ಸಾವಿಗೆ ಶರಣು.....ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು....9 k ತಗೆದುಕೊಳ್ಳುವಾಗ ಲಾಕ್.....ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮಾತನಾಡದ ಶಿಕ್ಷಣ ಸಚಿವರು..... ಏನೆಲ್ಲಾ ಮಾತನಾಡುವ ಅಬ್ಬರದಲ್ಲಿ ವರ್ಗಾವಣೆ ಮರೆತ್ರಾ......3 ಸಾವಿರ ಲಂಚ ಪಡೆದ ಸರ್ಕಾರಿ ನೌಕರರಿಗೆ 4 ವರ್ಷ ಜೈಲು ಶಿಕ್ಷೆ 1 ಲಕ್ಷ ದಂಡ.....