LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕಿ.....ಎಚ್ಚರಿಕೆ ನೀಡಿದ ಮೇಲಾಧಿಕಾರಿಗಳು.....

ಸಂಡೂರು -

ಹೌದು ಸತತವಾಗಿ ಶಾಲೆಗೆ ಹಾಜರಾಗದ ಹಿನ್ನೆಲೆ ಯಲ್ಲಿ ಶಿಕ್ಷಕಿ ಯೊಬ್ಬರಿಗೆ ಅಮಾನತು ಮಾಡುವ ಎಚ್ಚರಿಕೆ ನೀಡಿದ ಘಟನೆ ಸಂಡೂರಿನಲ್ಲಿ ಬೆಳಕಿಗೆ ಬಂದಿದೆ ಸಂಡೂರು ತಾಲೂಕಿನ ಯು ರಾಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿ.ಪಿ.ಟಿ. ಶಿಕ್ಷಕಿ ಶಿಲ್ಪ.ಕೆ ಅವರು ಕರ್ತವ್ಯಕ್ಕೆ ಹಾಜರಾಗದೆ ಅನಧಿ ಕೃತವಾಗಿ ಗೈರುಹಾಜರಾಗಿದ್ದಾರೆ.

ಅವರಿಗೆ ಈವರೆಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ಯನ್ನು ನೀಡಲಾಗಿತ್ತು ಆದರೆ ಕರ್ತವ್ಯಕ್ಕೆ ಗೈರುಹಾಜರಿಯಾಗಿದ್ದಾರೆ ಮೇಲಧಿಕಾರಿಗಳ ಅನುಮತಿಯಿಲ್ಲದೆ ಮತ್ತು ಶಾಲೆಗೆ ಯಾವುದೇ ಮಾಹಿತಿ ನೀಡದೆ ದೀರ್ಘಕಾಲದಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿದ್ದಾರೆ. 

ಕರ್ತವ್ಯಕ್ಕೆ ಮರಳಲು ಸಾಕಷ್ಟು ಅವಕಾಶ ನೀಡಲಾಗಿ ದ್ದರೂ ಶಿಕ್ಷಕಿ ಗೈರುಹಾಜರಿ ಮುಂದುವರಿಸಿದ್ದಾರೆ 

ಸುದ್ದಿ ಸಂತೆ ನ್ಯೂಸ್ ಬಳ್ಳಾರಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕಿ.....ಎಚ್ಚರಿಕೆ ನೀಡಿದ ಮೇಲಾಧಿಕಾರಿಗಳು.....ಮೃತಪಟ್ಟ ಇಬ್ಬರು ಶಿಕ್ಷಕರ ಕುಟುಂಬಕ್ಕೆ ನೆರವು.....ಸರ್ಕಾರಿ ನೌಕರರ ಸಂಘದಿಂದ ನೆರವು.....ಕೆಲಸಕ್ಕೆ ಹಾಜರಾಗದಿದ್ದರೂ ಪ್ರತಿ ತಿಂಗಳು ಬರುತ್ತೆ ಸಂಬಳ.....ತಪ್ಪದೆ ಸಂಬಳ ಪಡೆಯುವ 'ಸರ್ಕಾರಿ ಸಿಬ್ಬಂದಿ'.....BEO ಕಚೇರಿ ಗೆ ಪೊಲೀಸರ ತಂಡ ಪರಿಶೀಲನೆ..... ಆರಂಭಗೊಂಡ ತನಿಖೆ.....ಮೂರನೇ ಮಗು ಹುಟ್ಟಿದ್ರೆ 1 ವರ್ಷ ಸರ್ಕಾರಿ ನೌಕರರಿಗೆ ರಜೆ ಘೋಷಣೆ.....ರಜೆ ಘೋಷಣೆ ಪ್ರಾದೇಶಿಕ ಆಯುಕ್ತರಿಂದ ಆದೇಶ.....ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.....ನೋವು ಗಳಿಗೆ ಬೇಸತ್ತು ಸಾವಿಗೆ ಶರಣು.....ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು....9 k ತಗೆದುಕೊಳ್ಳುವಾಗ ಲಾಕ್.....ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮಾತನಾಡದ ಶಿಕ್ಷಣ ಸಚಿವರು..... ಏನೆಲ್ಲಾ ಮಾತನಾಡುವ ಅಬ್ಬರದಲ್ಲಿ ವರ್ಗಾವಣೆ ಮರೆತ್ರಾ......3 ಸಾವಿರ ಲಂಚ ಪಡೆದ ಸರ್ಕಾರಿ ನೌಕರರಿಗೆ 4 ವರ್ಷ ಜೈಲು ಶಿಕ್ಷೆ 1 ಲಕ್ಷ ದಂಡ.....