ನವಲಗುಂದ –
NH ಕೋನರಡ್ಡಿ ಅಭಿಮಾನಿ ಬಳಗದಿಂದ ರಾಜ್ಯಮಟ್ಟದ ಭಾರಿ ಟಗರಿನ ಕಾಳ – ಕೈ ಜೋಡಿಸಿದೆ ನವಲಗುಂದ ಮಿತ್ರ ಬಳಗ ಅಕ್ಟೋಬರ್ 14 ರಂದು ತಪ್ಪದೇ ಬನ್ನಿ
ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ಎಚ್ ಕೋನರಡ್ಡಿ ಅಭಿಮಾನಿ ಬಳಗ ಹಾಗೂ ನವಲಗುಂದ ಮಿತ್ರ ಬಳಗ ಆಶ್ರಯದಲ್ಲಿ ಭಾರಿ ಟಗರಿನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.ಹೌದು ಅಕ್ಟೋಬರ್ 14 ರಂದು ಈ ಒಂದು ಸ್ಪರ್ಧೆಯು ನವಲಗುಂದ ದಲ್ಲಿ ನಡೆಯಲಿದೆ.
ಎನ್. ಎಚ್. ಕೋನರಡ್ಡಿ ಅಭಿಮಾನಿ ಬಳಗ ಹಾಗೂ ನವಲಗುಂದ ಮಿತ್ರ ಬಳಗದ ಆಶ್ರಯ ದಲ್ಲಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ರಾಜ್ಯ ಮಟ್ಟದ ಭಾರಿ ಟಗರಿನ ಕಾಳಗವು ದಿನಾಂಕ 14-10-2023, ಶನಿವಾರ ಸಂಜೆ 4ಕ್ಕೆ ಶಂಕರ ಕಾಲೇಜ್ ಮೈದಾನ ನವಲಗುಂದ ದಲ್ಲಿ ನಡೆಯಲಿದ್ದು ಎಲ್ಲರಿಗೂ ಸರ್ವರಿಗೂ ಸ್ವಾಗತ ವನ್ನು ಆಯೋಜಕರು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವಲಗುಂದ…..