This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಸರ್ಕಾರಿ ನೌಕರರ DA ಬಗ್ಗೆ ಸ್ವಷ್ಠಿಕರಣ ಮಾಹಿತಿ ಹಾಗೂ ಯುಗಾದಿ ಹಬ್ಬದ ಶುಭಾಶಯಗಳು ಕರ್ನಾಟಕ ರಾಜ್ಯ ಷಡಕ್ಷರಿ ಅಭಿಮಾನಿಗಳ ಬಳಗದ ಬೂದನೂರು ಮಹೇಶ ಮಂಡ್ಯ ಮತ್ತು ಹೇಮಣ್ಣ ಕವಲೂರು ಕೊಪ್ಪಳ ಹಾಗೂ ಬಳಗದ ಸಂಚಾಲಕರು…..

WhatsApp Group Join Now
Telegram Group Join Now

ಬೆಂಗಳೂರು –

ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಂಧುಗಳೇ……..

ಬಾಕಿ ಇರುವ 3% ತುಟ್ಟಿಭತ್ಯೆಸಂಬಂಧವಾಗಿ ಈಗಾಗಲೇ ಬಿಡುಗಡೆಯಾಗಿದೆ ಎಂದು ರಾಜ್ಯಾಧ್ಯಕ್ಷರು ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕ ನೌಕರರು ಮಾಹಿತಿಗಳನ್ನು ರವಾನಿಸುತ್ತಿದ್ದಾರೆ ….ಅದು 2021 ನೇ ಸಾಲಿನ ಹಳೆಯ DA ಸಂಬಂಧದ ವಿಡಿಯೋ ಕ್ಲಿಪಿಂಗ್ ಆಗಿದೆ

ಹಾಲಿ ಬಾಕಿ ಇರುವ 3% DA ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ನೀಡಿದ್ದು ಕಡತವು ಪ್ರಗತಿಯಲ್ಲಿದ್ದು ಆದಷ್ಟು ಬೇಗ 3% DA ಆದೇಶ ಆಗಲಿದೆ

ದಯಮಾಡಿ ನೌಕರರು ಗೊಂದಲಕ್ಕೆ ಒಳಗಾಗಬಾರದಾಗಿ ವಿನಂತಿಸಿದೆ ಈ ವಿಷಯವಾಗಿ ಸರ್ಕಾರಿ ನೌಕರರ ಕೇಂದ್ರ ಸಂಘದ ಪದಾಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿ ಪಡೆಯಲಾಗಿದೆ. ಹಾಗೂ ಶನಿವಾರ ಭಾನುವಾರ ಸರ್ಕಾರಿ ರಜೆ ಇರುವುದರಿಂದ ಸೋಮವಾರ ಅಥವಾ ಮಂಗಳವಾರ DA ಸಂಬಂದ ಸರ್ಕಾರಿ ಆದೇಶವಾಗಲಿದೆ ಎಂದು ಕೇಂದ್ರ ಸಂಘದ ಪದಾಧಿಕಾರಿಗಳು ತಿಳಿಸಿರುತ್ತಾರೆ

ಮಾಹಿತಿ ಸಂಗ್ರಹ ಹಾಗೂ ಪ್ರಚಾರ

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು

ನಮಸ್ಕಾರ ಸ್ನೇಹಿತರೆ🙏🏻

ಬದುಕು ಬೇವು ಬೆಲ್ಲದಂತೆ, ಸುಖ-ದುಃಖಗಳು ಜೀವನದ ಭಾಗವಾಗಿವೆ. ದುಃಖಕ್ಕೆ ಕುಗ್ಗದೆ ಸುಖಕ್ಕೆ ಹಿಗ್ಗದೆ, ಆರೋಗ್ಯವಂತ ಬದುಕು ಸಾಗಿಸೋಣ.
ತಮಗೂ, ತಮ್ಮ ಕುಟುಂಬಕ್ಕೂ, ಬದುಕಿನಲ್ಲಿ ಬೇವಿನ ಕಹಿ ದೂರವಾಗಿ, ಬೆಲ್ಲದ ಸಿಹಿ ಹೆಚ್ಚಲಿ, ಹೊಸವರ್ಷ ಹರ್ಷವನ್ನು ತರಲೆಂದು ಪ್ರಾರ್ಥಿಸುತ್ತೇನೆ .

💐 ಶಿಕ್ಷಕರು ಹಾಗೂ ಸಮಸ್ತ ಸರ್ಕಾರಿ ನೌಕರರಿಗೆ ಷಡಕ್ಷರಿ ಸರ್ ಅಭಿಮಾನಿಗಳ ಬಳಗದಿಂದ ಚಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು💐

ಇಂದ

ಮಾನ್ಯ ಷಡಕ್ಷರಿ ರವರು
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ರವರ

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು

1)ಬೂದನೂರು ಮಹೇಶ ಮಂಡ್ಯ

2)ಮಾಲಂಗಿ ಸುರೇಶ್ ಮೈಸೂರು

3)G.ರಂಗಸ್ವಾಮಿ ಮಧುಗಿರಿ

4)ಪ್ರಕಾಶ್ ಮಡ್ಲೂರ ಶಿವಮೊಗ್ಗ

5)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ

6)ಮಹಾಂತ ಗೌಡ ಪಾಟೀಲ್ ಕಲಬುರುಗಿ

7)T ಸತೀಶಜವರೇಗೌಡ ಮೈಸೂರು

8)JB ಮಂಜುನಾಥ್ ಬೂಕನಕೆರೆ KR ಪೇಟೆ

9)B ಮಂಜುಳ ದೇವನಹಳ್ಳಿ

10)ವೀರೇಶ್ ಬಾದಾಮಿ ಬಾಗಲಕೋಟೆ

11)ಕಲ್ಲೇಶ್ ಚಿಕ್ಕಮಗಳೂರು

12)ಚೇತನ್ ರಾಮನಗರ

13)ಅನಿಲ್ ಹಂಜಿ ಚಿಕ್ಕೋಡಿ

14)GTರಾಜಶೇಖರ ಗೌರಿಬಿದನೂರು

15)ಸಿದ್ದಲಿಂಗಮೂರ್ತಿ ತುಮಕೂರು

16)ಕೇಶವಮೂರ್ತಿ ಸಕಲೇಶಪುರ

17)GF ಗುಡ್ಡೇನಕಟ್ಟಿ ಧಾರವಾಡ

18)ಶರಣು ಸಿಂದಗಿ ಶಹಾಪೂರ ಯಾದಗಿರಿ

19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ

20)ಶಂಕರ್ KGF ಕೋಲಾರ

21)ಸಂತೋಷಕುಮಾರ್ ಕೊಡಗು

22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ

23)ಆನಂದ ಕಾಜ್ ಘರ್ ಯಾದಗಿರಿ

24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)

25)ರವಿಕುಮಾರ J ಗೌರಿಬಿದನೂರು

26)ಚೌಡ್ಲಪುರ ಸೂರಿ ಬಳ್ಳಾರಿ

27)ಸತೀಶ ಚಿತ್ರದುರ್ಗ

28)ನಾಗಲಿಂಗಪ್ಪ ಗುಡಿಬಂಡೆ

29)ನಾಗರಾಜ್ ಬಾಗೇಪಲ್ಲಿ

30)ಭರತ್ ಕುಮಾರ್ ರಾಯಚೂರು

31)ರಘುHM ಹಿರೇಕೇರೂರು ಹಾವೇರಿ

32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ

33)CCEನರಸಿಂಹಮೂರ್ತಿ ಚಿತ್ರದುರ್ಗ

34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ

35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ

36)ಗೋವಿಂದಟೀಳೆ ಬೀದರ್

37)ಶ್ರೀ NLಬಾರಾಕೇರ ಕುಂದಗೋಳ

38)ಸಿದ್ದೇಶ್ವರಪ್ಪ ಪಾವಗಡ

39)ಅಮರೇಶ ಗೋಣವರ್ ದೇವದುರ್ಗ ರಾಯಚೂರು

40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ

41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ

42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ

43)ಹೇಮಂತ್ ಚಿನ್ನು ಹಾಸನ

44)ವಿಷವಭ ಮಹಾಜನ್ ಬೆಳಗಾವಿ

45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ

46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ

47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ

48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ

49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ

50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ

51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ

52)ಆನಂದ ಸವದಿ ಅಥಣಿ ಚಿಕ್ಕೋಡಿ

53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ

54)YMಮಂಜುನಾಥ್ ಯಳಂದೂರು ಚಾಮರಾಜನಗರ

55)ಶಿವಪ್ಪ ಕನಕಗಿರಿ ಕೊಪ್ಪಳ

56)ಕೆಂಪೇಗೌಡ ಪಾಂಡವಪುರ

57)HC ಕಂಠಿ ಲಿಂಗಸುಗೂರು ರಾಯಚೂರು

58)ಗಿರಿರಾಜ್ ಹೊಸಪೇಟೆ ವಿಜಯನಗರ

59)MFಸಜ್ಜನ್ ರವರು ಶಿರಹಟ್ಟಿ ಗದಗ

60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ

61)ಚಂದ್ರಮೌಳಿ ಹೊನ್ನಾವರ ನಾಗಮಂಗಲ

62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ

63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್

64)ನಾಗೇಶಗೌಡ ಸಿರಾ ತುಮಕೂರು

65)ಮಸ್ತಾನ್ ವಲಿ ಗುಟ್ಚಹಳ್ಳಿ ಚಿಂತಾಮಣಿ

66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು

67)BS ಮಂಜುನಾಥ
HDಕೋಟೆ

68)HA ಹನುಮಂತರಾಜು ನಂಜನಗೂಡು

69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತ್ರಿಕೂಟ ವಿಜಯಪುರ

70)IH ದಾಸರ್ ಮುರಡಿ ಮುಂಡರಗಿ ಗದಗ

71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ

72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ

73)ಹೇಮಣ್ಣ ಕವಲೂರು ಕೊಪ್ಪಳ

74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ

75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ

76)MM ಮಂಜು ಸಂತೇಬಾಚನಹಳ್ಳಿ KR ಪೇಟೆ

77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು

78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ

79)ನಾಗನಗೌಡ ಪಾಟೀಲ್ ಹಾವೇರಿ

80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ

81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ

82)ಸಂತೋಷ ಕುಲಕರ್ಣಿ ತ್ರಿಕೂಟ ವಿಜಯಪುರ

83)ಪರಪ್ಪ ಕರೀಗರ್ ಸಿಂದನೂರು

84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು

85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ

86)ಬಸವರಾಜು HS ಬೆಂಗಳೂರು ಉತ್ತರ

87)ಕೆಂಪರಾಜು ಬೆಂಗಳೂರು ದಕ್ಷಿಣ

88)ಮಂಜುನಾಥ್ ಕುಶಾಲನಗರ

89)ನವೀನ್ ಅರಸೀಕೆರೆ

90)ಶಂಕರ್ ಕಂಡೇಕರ್ ತ್ರಿಕೋಟಾ ವಿಜಯಪುರ

91)ಮಲ್ಲನಗೌಡ್ರ ಮುದ್ದನಗೌಡ್ರು ಸವದತ್ತಿ ಬೆಳಗಾವಿ

92)ಸಂತೋಷ ತುಕರಾಮ್ ಜನವಾಡ ಬೀದರ್

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

94)ರವಿಕುಮಾರ Y ದೇಬೂರು ನಂಜನಗೂಡು

95)G ನಾಗರಾಜು ಆನೇಕಲ್

96)ಸತೀಶ ದಳವಾಯಿ ನಂಜನಗೂಡು

97)ರಾಜು ಕಂದೇಗಾಲ ಮಳವಳ್ಳಿ

98)ದಿನೇಶ ಶಾಂತಿಗ್ರಾಮ ಹಾಸನ

99)ಚನ್ನಬಸವ ಮಂತ್ರಾಲಯ

100)ನಾಗರಾಜು ಬೆಂಗಳೂರು ದಕ್ಷಿಣ

101)N ವಿನಯ್ ಕುಮಾರ್ ಕನಕಪುರ

102) ಮಹಾಂತೇಶ್ ಹೊಸದುರ್ಗ

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

106)ಹನುಮಂತರಾಯಪ್ಪ ಕೊರಟಗೆರೆ

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

ಹಾಗೂ
ಷಡಾಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು


WhatsApp Group Join Now
Telegram Group Join Now
Suddi Sante Desk