ಪಂಜಾಬ್ –
ಎಷ್ಟೇ ಹೇಳಿದರು ಏನೇಲ್ಲಾ ಜಾಗೃತಿ ಮೂಡಿಸಿದರು ಕೂಡಾ ಈವರೆಗೆ ಕರೋನ ಲಸಿಕೆ ತಗೆದುಕೊಳ್ಳುತ್ತಿಲ್ಲ ಹಿಂದೆ ಮುಂದೆ ನೋಡುತ್ತಿದ್ದು ಇನ್ನೂ ಇವೆಲ್ಲದರ ನಡುವೆ ಪಂಜಾಬ್ ರಾಜ್ಯ ತನ್ನ ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಸುದ್ದಿಯನ್ನು ನೀಡಿದೆ.ಹೌದು ದೇಶದಲ್ಲಿ ಒಂದು ಕಡೆಗೆ ಕೊರೊನಾ ಹವಾಳಿ ಮತ್ತೆ ಆರಂಭವಾಗಿದ್ದು ಒಮಿ ಕ್ರಾನ್ ಮಹಾಮಾರಿ ಆತಂಕ ಶುರು ಶುರುವಾಗಿದೆ.ಹೀಗಾಗಿ ಈವರೆಗೆ ರಾಜ್ಯ ಸರ್ಕಾರಿ ನೌಕರರು ಯಾರು ಲಸಿಕೆ ಯನ್ನು ತಗೆದುಕೊಂಡಿಲ್ಲ ಅಂತಹ ನೌಕರರ ಸಂಬಳವನ್ನು ನಿಲ್ಲಿಸಲು ಸೂಚನೆ ನೀಡಲಾಗಿದೆ
ಪಂಜಾಬ್ ಸರ್ಕಾರ ಕೊರೊನಾ ಲಸಿಕೆ ಪಡೆದ ನೌಕರರಿಗೆ ಷ್ಟೇ ಸಂಬಳ ನೀಡುವ ಆದೇಶ ಹೊರಡಿಸಿದೆ.ಸರ್ಕಾರದ ಈ ಒಂದು ಆದೇಶವನ್ನು ಈಗ ಹೊರಡಿಸಿದ್ದು ಕೊರೊನಾ ಸೋಲಿಸಲು ಪ್ರತಿಯೊಬ್ಬ ನಾಗಾರಿಕನು ಲಸಿಕೆ ಪಡೆದಿರ ಬೇಕು.ಅದ್ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರರು ಕಡ್ಡಾಯ ವಾಗಿ ಎರಡು ಡೋಸ್ ಕೊರೊನಾ ಲಸಿಕೆ ಪಡೆಯಬೇಕು. ಕನಿಷ್ಟ ಒಂದು ಡೋಸ್ ಲಸಿಕೆಯನ್ನಾದ್ರೂ ಲಸಿಕೆ ಪಡೆದಿರ ಬೇಕು ನಂತ್ರ ನೌಕರರು ಪಂಜಾಬ್ ಸರ್ಕಾರದ ಉದ್ಯೋಗ ಪೋರ್ಟಲ್ʼನಲ್ಲಿ ಪ್ರಮಾಣಪತ್ರಗಳನ್ನ ಅಪ್ ಲೋಡ್ ಮಾಡಬೇಕಾಗುತ್ತೆ.ಆಗ ಮಾತ್ರ ತಮ್ಮ ಸಂಬಳ ನೀಡಲಾಗು ವುದು ಎಂದು ಸರ್ಕಾರ ತಿಳಿಸಿದೆ