This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಅಲ್ಲಿ ರುಂಡ ಅಷ್ಟೇ ಪತ್ತೆ – ಇಲ್ಲಿ ಕೈ ಕಾಲು ಇಲ್ಲದ ದೇಹ ಪತ್ತೆ – ಹುಬ್ಬಳ್ಳಿಯ ಕೇಶ್ವಾಪೂರ ದಲ್ಲಿ ಘಟನೆ ಪರಿಶೀಲನೆ ಮಾಡುತ್ತಿರುವ ಪೊಲೀಸರು…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಇಂದು ಬೆಳಿಗ್ಗೆ ಹುಬ್ಬಳ್ಳಿಯ ಕಲಘಟಗಿ ರಸ್ತೆಯಲ್ಲಿ ರುವ ದೇವರ ಗುಡಿಹಾಳ ಗುಡ್ಡದ ಬಳಿ ಬಾಲಕನೊ ಬ್ಬನ ರುಂಡವೊಂದು ಪತ್ತೆಯಾಗಿತ್ತು.

ಧಾರವಾಡ ಜಿಲ್ಲೆಯ ದೇವರ ಗುಡಿಹಾಳ ಗುಡ್ಡದಲ್ಲಿ ಈ ಒಂದು ಹುಡುಗನ‌ ರುಂಡವೊಂದು ಪತ್ತೆಯಾಗಿ ತ್ತು. ಈ ಒಂದು ಕುರಿತು ಪೊಲೀಸರು ತನಿಖೆ ಕೈಗೊಂ ಡ ಬೆನ್ನಲ್ಲೇ ಇತ್ತ ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ರುಂಡ ಕೈ ಕಾಲು ಇಲ್ಲದ ಶವವೊಂದು ಪತ್ತೆಯಾಗಿದೆ‌‌.

ಹೌದು ಆ ರುಂಡದ ಶವ ಪತ್ತೆ ಬೆನ್ನಲ್ಲೇ ಇತ್ತ ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ರುಂಡವಿಲ್ಲದ ಕೈ ಕಾಲು ಇಲ್ಲದ ಶವವನ್ನು ಚೀಲವೊಂದರಲ್ಲಿ ಕಟ್ಟಿ ಹಾಕಿದ್ದಾರೆ ಸ್ಥಳದಲ್ಲಿ ಸಿಕ್ಕಿದ್ದು ಕೊಲೆಯನ್ನು ಮಾಡಿ ಎಸೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ದ್ದಾರೆ.

ಇನ್ನೂ ಸ್ಥಳಕ್ಕೆ ಕೇಶ್ವಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡತಾ ಇದ್ದಾರೆ.ಬೆಳಿಗ್ಗೆ ಸಿಕ್ಕ ರುಂಡದ ಬಾಲಕನ ದೇಹ ಹಾಗೂ ಗುರುತಿನ‌ ಬಗ್ಗೆ ಕೊಲೆಗಾರರ ಬಗ್ಗೆ ತನಿಖೆಯನ್ನು ಸ್ಥಳದಲ್ಲಿರುವ ಪೊಲೀಸರು ಪರಿಶೀಲನೆ ಮಾಡತಾ ಇದ್ದಾರೆ ಅದಕ್ಕೂ ಇದಕ್ಕೂ ತಾಳೆ ಮಾಡಿ ಪೊಲೀಸರು ನೋಡತಾ ಇದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk