This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

ಬೆಂಗಳೂರು ನಗರ

ಬೆಂಗಳೂರಿನಲ್ಲಿ ಯಾವುದೇ ಶಾಲಾ-ಕಾಜೇಜುಗಳಿಗೆ ರಜೆಯಿಲ್ಲ – DC ದಯಾನಂದ್ ಎಂದಿನಂತೆ ನಡೆಯಲಿವೆ ಎಂದರು ಜಿಲ್ಲಾಧಿಕಾರಿ…..

ಬೆಂಗಳೂರಿನಲ್ಲಿ ಯಾವುದೇ ಶಾಲಾ-ಕಾಜೇಜುಗಳಿಗೆ ರಜೆಯಿಲ್ಲ – DC ದಯಾನಂದ್ ಎಂದಿನಂತೆ ನಡೆಯಲಿವೆ ಎಂದರು ಜಿಲ್ಲಾಧಿಕಾರಿ…..
WhatsApp Group Join Now
Telegram Group Join Now

ಬೆಂಗಳೂರು

ಬೆಂಗಳೂರಿನಲ್ಲಿ ಯಾವುದೇ ಶಾಲಾ ಕಾಜೇ ಜುಗಳಿಗೆ ರಜೆಯಿಲ್ಲ ಎಂದು ಡಿಸಿ ದಯಾನಂದ್ ಹೇಳಿದರು ನಗರದಲ್ಲಿನ ಕೆಲ ಶಾಲೆಗಳಿಗೆ ಬಾಂಬ್ ಕರೆ ಕುರಿತು ಗೊಂದಲ ಉಂಟಾಗಿತ್ತು ಇದು ಒಂದು ಹುಸಿ ಬಾಂಬ್ ಕರೆಯಾಗಿದೆ ಈ ಒಂದು ವಿಚಾರ ಕುರಿತು ಪೊಲೀಸರು ತನಿಖೆ ಮಾಡತಾ ಇದ್ದಾರೆ ಎಂದರು.

ನಗರದ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಮಕ್ಕಳ ಸುರಕ್ಷ ತೆಯ ಸಲುವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು ಆದರೆ  ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಬೆಂಗಳೂರಿನ 60 ಶಾಲೆಗಳಿಗೆ ಬಾಂಬ್ ಬೆದರಿ ಕೆಯ ಇ-ಮೇಲ್ ಸಂದೇಶ ಬಂದಿತ್ತು. ಈ ಕಾರಣ ದಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡ ಲಾಗಿತ್ತು ಎಂದರು. ಬಾಂಬ್ ಬೆದರಿಕೆ ಇ-ಮೇಲ್ ಕಾರಣ ನಗರದ ಶಾಲಾ-ಕಾಲೇಜುಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ

ಸಾಕಷ್ಟು ಕ್ರಮಗಳನ್ನು ಕೂಡಾ ಕೈಗೊಂಡಿದ್ದಾರೆ. ಬೆದರಿಕೆ ಸಂದೇಶದಲ್ಲಿ ಯಾವುದೇ ಗಂಭೀರತೆ ಕಾಣುತ್ತಿಲ್ಲ ಆದ್ದರಿಂದ ಬೆಂಗಳೂರಿನ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk