This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

OTS ಗೆ ಎಳ್ಳು ನೀರು ಬಿಟ್ಟ ಶಿಕ್ಷಣ ಸಚಿವರು – OTS ಕುರಿತಂತೆ ನಿರೀಕ್ಷೆ ಇಟ್ಟುಕೊಂಡಿದ್ದ ಶಿಕ್ಷಕರಿಗೆ ನಿರಾಶೆ

WhatsApp Group Join Now
Telegram Group Join Now

ಬೆಂಗಳೂರು –

ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆ ನೀತಿಯಿಂದಾಗಿ ಈಗಾಗಲೇ ನಾಡಿನ ಶಿಕ್ಷಕರು ಕಂಗಾಲಾಗಿದ್ದಾರೆ.ತಾವು ಒಂದು ಕಡೆಗೆ ತಮ್ಮ ತಂದೆ ತಾಯಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಊರು ಇನ್ನೊಂದು ಕಡೆಗೆ ಹೀಗೆ ದಿಕ್ಕಾಪಾಲಾಗಿ ಕರ್ತವ್ಯವನ್ನು ಮಾಡುತ್ತಿರುವ ಶಿಕ್ಷಕರು ಈ ಬಾರಿಯಾದರೂ ಸ್ವತಃ ಜಿಲ್ಲೆಗೆ ತಾಲ್ಲೂಕಿಗೆ ಸೇವಾವಧಿಯಲ್ಲಿ ಒಮ್ಮೆಯಾದರೂ ವರ್ಗಾ ವಣೆ ಒನ್ ಟೈಮ್ ಸೆಟಲ್ ಮೆಂಟ್ ಸಿಗುತ್ತದೆ ಎಂದುಕೊಂ ಡಿದ್ದರು.

ಹೀಗಿರುವಾಗ ಇಂದ ಈ ಕುರಿತಂತೆ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಪ್ರಶ್ನೆಯನ್ನು ಕೇಳಿದ್ದು ಇದಕ್ಕೆ ಶಿಕ್ಷಣ ಸಚಿವರು ಮಾತನಾಡಿ ಈ ಕುರಿತಂತೆ ರಾಜ್ಯ ಸರ್ಕಾ ರದ ಶಿಕ್ಷಣ ಇಲಾಖೆಯ ಮುಂದೆ ಯಾವುದೇ ಪ್ರಸ್ತಾಪವು ಇಲ್ಲ ಎಂದು ಉತ್ತರವನ್ನು ನೀಡಿ ಒಟಿಎಸ್ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ದೊಡ್ಡ ಪ್ರಮಾಣದಲ್ಲಿ ನಿರಾಶೆಯನ್ನು ಮಾಡಿದ್ದಾ ರೆ ಹೀಗಾಗಿ ಶಿಕ್ಷಣ ಸಚಿವರ ಈ ಒಂದು ಉತ್ತರದಿಂದಾಗಿ ನಾಡಿನ ಶಿಕ್ಷಕ ಬಂಧುಗಳು ಆತಂಕಗೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk